ಸ್ಟಾರ್ ಪರ್ಸನಲ್ ಲೋನ್ - ಡಾಕ್ಟರ್ ಪ್ಲಸ್

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

  • ಇಎಂಐ ಪ್ರತಿ ಲಕ್ಷಕ್ಕೆ 1,648 ರೂ.ಗಳಿಂದ ಪ್ರಾರಂಭವಾಗುತ್ತದೆ.
  • ಗರಿಷ್ಟ ಪ್ರಮಾಣ ಒಟ್ಟು ಮಾಸಿಕ ವೇತನದ 36 ಪಟ್ಟಿನಷ್ಟು
  • ಮರುಪಾವತಿಯ ಗರಿಷ್ಠ ಅವಧಿ 84 ತಿಂಗಳುಗಳು
  • ಕಡಿಮೆಗೊಳಿಸಬಹುದಾದ ಓವರ್ ಡ್ರಾಫ್ಟ್ ಸೌಲಭ್ಯ ಲಭ್ಯವೂ ಇದೆ
  • ಕ್ಷಿಪ್ರವಾದ ಸಾಲದ ವಿಲೇವಾರಿ (ಅತಿ ಕಡಿಮೆ ಟರ್ನ್ ಅರೌಂಡ್ ಟೈಮ್)
  • ಯಾವುದೇ ಭದ್ರತೆಯ ಬಾಧೆಯಿಲ್ಲದಂತೆ ಲಭ್ಯವಿರುವ ಸುಲಭವಾದ ಸಾಲದ ಸೌಲಭ್ಯ
  • ಒಂದಕ್ಕಿಂತ ಹೆಚ್ಚಿನ ವೈಯಕ್ತಿಕ ಸಾಲಗಳನ್ನೂ ಪಡೆಯಬಹುದು
  • ಸುಲಭವಾದ ದಾಖಲೆಪತ್ರಗಳು

ಪ್ರಯೋಜನಗಳು

  • ವಾರ್ಷಿಕ 10.85% ರಿಂದ ಪ್ರಾರಂಭವಾಗುವಷ್ಟು ಕಡಿಮೆ ಬಡ್ಡಿದರ,
  • ಮಾರುಕಟ್ಟೆಯಲ್ಲಿ ಎಲ್ಲರಿಗಿಂತ ಸ್ಪರ್ಧಾತ್ಮಕ ಸಂಸ್ಕರಣಾ ಶುಲ್ಕಗಳು
  • ರೂ. 25.00 ಲಕ್ಷಗಳವರೆಗಿನ ಗರಿಷ್ಠ ಮಿತಿ
  • ಯಾವುದೇ ಬಚ್ಚಿಡಲಾದ ಶುಲ್ಕಗಳಿಲ್ಲ
  • ಯಾವುದೇ ಪೂರ್ವಪಾವತಿ ದಂಡವಿಲ್ಲ
ಹೆಚ್ಚಿನ ಮಾಹಿತಿಗಾಗಿ
ದಯವಿಟ್ಟು 8467894404 ಗೆ 'Star Doctor Plus Personal Loan' ಎಂಬ ಎಸ್ಎಂಎಸ್ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

  • ವೈದ್ಯಕೀಯ ವಿಜ್ಞಾನದ ಯಾವುದೇ ಶಾಖೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರುವ ಅರ್ಹ ನೋಂದಾಯಿತ ವೈದ್ಯಕೀಯ ವೈದ್ಯರು
  • ವಯಸ್ಸು: ಅಂತಿಮ ಮರುಪಾವತಿಯ ಸಮಯದಲ್ಲಿ ಗರಿಷ್ಠ ವಯಸ್ಸು 75 ವರ್ಷಗಳು
  • ಗರಿಷ್ಠ ಸಾಲದ ಮೊತ್ತ: ನಿಮ್ಮ ಅರ್ಹತೆಯನ್ನು ತಿಳಿದುಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ
ದಯವಿಟ್ಟು 8467894404 ಗೆ 'Star Doctor Plus Personal Loan' ಎಂಬ ಎಸ್ಎಂಎಸ್ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

  • 10.85% ರಿಂದ
  • ಆರ್ಓಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
  • ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶುಲ್ಕಗಳು

  • ಪಿಪಿಸಿ: ವ್ಯಕ್ತಿಗಳಿಗೆ ಅನ್ವಯಿಸುವ ಶುಲ್ಕಗಳ 50% ಒಂದು ಬಾರಿ @1.00% ಸಾಲದ ಮೊತ್ತ: ಕನಿಷ್ಠ. ರೂ. 1000/- ರಿಂದ ಗರಿಷ್ಠ. ರೂ. 10000/-
  • ಅನುಮೋದಿತ ಯೋಜನೆಗಳಿಗೆ ಆಕರ್ಷಕ ರಿಯಾಯಿತಿಗಳು
ಹೆಚ್ಚಿನ ಮಾಹಿತಿಗಾಗಿ
ದಯವಿಟ್ಟು 8467894404 ಗೆ 'Star Doctor Plus Personal Loan' ಎಂಬ ಎಸ್ಎಂಎಸ್ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

ವೈಯಕ್ತಿಕವಾಗಿ

  • ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್/ ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
  • ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
  • ಆದಾಯದ ಪುರಾವೆ (ಯಾವುದಾದರೂ ಒಂದು): ಸಂಬಳದಾರರಿಗೆ: ಇತ್ತೀಚಿನ 6 ತಿಂಗಳ ಸಂಬಳ / ವೇತನ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್ / ಫಾರ್ಮ್ 16. ಸ್ವಯಂ ಉದ್ಯೋಗಿಗಳಿಗೆ: ಸಿಎ ರವರಿಂದ ಪ್ರಮಾಣಿಸಲ್ಪಟ್ಟ ಆದಾಯ / ಲಾಭ ಮತ್ತು ನಷ್ಟ ಖಾತೆ / ಬ್ಯಾಲೆನ್ಸ್ ಶೀಟ್ / ಕ್ಯಾಪಿಟಲ್ ಅಕೌಂಟ್ ಸ್ಟೇಟ್‌ಮೆಂಟ್‌ನೊಂದ ಹಿಂದಿನ 3 ವರ್ಷಗಳ ಐ ಟಿ ಆರ್
  • ರಾಜ್ಯ/ ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯ ಪ್ರತಿ
ಹೆಚ್ಚಿನ ಮಾಹಿತಿಗಾಗಿ
ದಯವಿಟ್ಟು 8467894404 ಗೆ 'Star Doctor Plus Personal Loan' ಎಂಬ ಎಸ್ಎಂಎಸ್ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಡಾಕ್ಟರ್ ಪ್ಲಸ್ ಪರ್ಸನಲ್ ಲೋನ್ ವೈಶಿಷ್ಟ್ಯಗಳು

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

2,00,000
24 ತಿಂಗಳುಗಳು
10
%

ಇದು ಪ್ರಾಥಮಿಕ ಲೆಕ್ಕಾಚಾರವಾಗಿದೆ ಮತ್ತು ಅಂತಿಮ ಕೊಡುಗೆ ಅಲ್ಲ

ಗರಿಷ್ಠ ಅರ್ಹ ಲೋನ್ ಮೊತ್ತ
ಗರಿಷ್ಠ ಮಾಸಿಕ ಸಾಲ ಇ ಎಂ ಐ
ಒಟ್ಟು ಮರು ಪಾವತಿ ₹0
ಪಾವತಿಸಬೇಕಾದ ಬಡ್ಡಿ
ಲೋನ್ ಮೊತ್ತ
ಒಟ್ಟು ಲೋನ್ ಮೊತ್ತ :
ಮಾಸಿಕ ಸಾಲ ಇ ಎಂ ಐ
STAR-PERSONAL-LOAN---DOCTOR-PLUS