BOI Rupay Mudra Debit Card


  • ದೇಶೀಯ ಬಳಕೆಗಾಗಿ.
  • ಕಾರ್ಡ್‌ಗಳನ್ನು ಹೊಂದಿರುವವರು ಪಿಓಎಸ್ ಮತ್ತು ಇ-ಕಾಮರ್ಸ್‌ ಮೂಲಕ ನಡೆಸಲಾದ ವಹಿವಾಟುಗಳಿಗೆ ಸ್ಟಾರ್ ಪಾಯಿಂಟ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
  • ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು -ಸ್ಟಾರ್ ರಿವಾರ್ಡ್ಸ್ ತಾಣಕ್ಕೆ ಭೇಟಿ ನೀಡಿ.
  • Personalized Card in the name of the Firm.
  • Card holders will get rewarded with Star Points for their transactions at POS.


  • ಸಂಸ್ಥೆಯ ಹೆಸರಿನಲ್ಲಿ ವೈಯಕ್ತೀಕರಿಸಲ್ಪಟ್ಟ ಕಾರ್ಡ್.


ವಹಿವಾಟಿನ ಮಿತಿ:

  • ಎಟಿಎಂ ಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
  • ಪಿಓಎಸ್ +ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.


ವಿತರಣೆ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕಗಳು:

ವಿವರಗಳು ಶುಲ್ಕಗಳು*
ವಿತರಣಾ ಶುಲ್ಕಗಳು ಉಚಿತ
ವಾರ್ಷಿಕ ನಿರ್ವಹಣಾ ಶುಲ್ಕಗಳು ರೂ 150/- ಜಿಎಸ್ಟಿ ಹೊರತಾಗಿ
ಬದಲಿ ಕಾರ್ಡ್‌‌ನ ವಿತರಣಾ ಶುಲ್ಕಗಳು ರೂ 150/- ಜಿಎಸ್ಟಿ ಹೊರತಾಗಿ

Rupay-Mudra-Debit-card