ಸ್ವೀಪ್ ಇನ್ ಸೌಲಭ್ಯ

ಲಭ್ಯವಿರುವ

ಪೂರಕ ಸೇವೆಗಳು

ಉಚಿತ ಇಂಟರ್ನೆಟ್ ಬ್ಯಾಂಕಿಂಗ್ ಅಕೌಂಟ್ ಬ್ಯಾಲೆನ್ಸ್ ಪಡೆಯಲು ಮಿಸ್ಡ್ ಕಾಲ್ ಅಲರ್ಟ್ ಸೌಲಭ್ಯ ಈ-ಪೇ ಮೂಲಕ ಉಚಿತ ಯುಟಿಲಿಟಿ ಬಿಲ್ ಪಾವತಿ ಸೌಲಭ್ಯ ಉಚಿತ ಖಾತೆಯ ಸ್ಟೇಟ್‌ಮೆಂಟ್ ವ್ಯಕ್ತಿಗಳಿಗಾಗಿ ಎಟಿಎಂ-ಕಮ್-ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್

ವಾಪಸಾತಿ

10 ಲಕ್ಷ ಯುಎಸ್ ಡಾಲರ್ ವರೆಗೆ ಬಂಡವಾಳಕ್ಕೆ ಅವಕಾಶ. ಕಾಲಕಾಲಕ್ಕೆ ಫೆಮಾ2000 ಮಾರ್ಗಸೂಚಿಗಳಿಗೆ ಒಳಪಡುತ್ತದೆ.


ಕರೆನ್ಸಿ & ನಿಧಿ ವರ್ಗಾವಣೆ

ಕರೆನ್ಸಿ

ಭಾರತೀಯ ರೂಪಾಯಿಗಳು (ಐಎನ್ಆರ್)

ಹಣ ವರ್ಗಾವಣೆ

  • ಬ್ಯಾಂಕಿನದ್ದೇ ಶಾಖೆಯಲ್ಲಿರುವ (ತಮ್ಮದೇ ಅಥವಾ ಮೂರನೆಯ ವ್ಯಕ್ತಿಗಳ) ಖಾತೆಗಳಿಗೆ ಉಚಿತ ನಿಧಿಯ ವರ್ಗಾವಣೆ
  • ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಉಚಿತ ಎನ್ಇಎಫ್ಟಿ/ಆರ್ಟಿಜಿಎಸ್ ಸೌಲಭ್ಯ
  • ದೇಶಾದ್ಯಂತ ಬ್ಯಾಂಕ್ ಆಫ್ ಇಂಡಿಯಾ ಸ್ಥಳಗಳಲ್ಲಿ ಚೆಕ್ ಗಳು ಮತ್ತು ಪಾವತಿಗಳ ಸಂಗ್ರಹ

ಬಡ್ಡಿ ಮತ್ತು ತೆರಿಗೆ

ಬಡ್ಡಿ

ಅನ್ವಯಿಸುವುದಿಲ್ಲ

ತೆರಿಗೆ

ಭಾರತೀಯ ಆದಾಯ ತೆರಿಗೆ ಅಡಿಯಲ್ಲಿ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ


ಯಾರು ತೆರೆಯಬಹುದು?

ಅನಿವಾಸಿ ಭಾರತೀಯರು (ಭೂತಾನ್ ಮತ್ತು ನೇಪಾಳದಲ್ಲಿ ವಾಸಿಸುವ ವ್ಯಕ್ತಿಗಳನ್ನು ಹೊರತುಪಡಿಸಿ) ಬಾಂಗ್ಲಾದೇಶ ಅಥವಾ ಪಾಕಿಸ್ತಾನದ ರಾಷ್ಟ್ರೀಯತೆ / ಮಾಲೀಕತ್ವ ಹೊಂದಿರುವ ವ್ಯಕ್ತಿಗಳು / ಘಟಕಗಳು ಮತ್ತು ಹಿಂದಿನ ಸಾಗರೋತ್ತರ ಕಾರ್ಪೊರೇಟ್ ಸಂಸ್ಥೆಗಳಿಗೆ ಆರ್‌ಬಿಐನ ಪೂರ್ವಾನುಮತಿಯ ಅಗತ್ಯವಿದೆ.

ಜಂಟಿ ಖಾತೆ ಸೌಲಭ್ಯ

ಖಾತೆಯನ್ನು ಅನಿವಾಸಿ ಭಾರತೀಯಎನ್ಆರ್ಐ ಎನ್ಆರ್ಐ ವ್ಯಕ್ತಿಗಳು ಬಾರತದ ನಿವಾಸಿಯೊಂದಿಗೆ ಜಂಟಿಯಾಗಿ ಹೊಂದಬಹುದು

NRO-Current-Account