ಎನ್ ಆರ್ ಒ ಚಾಲ್ತಿ ಖಾತೆ
ಸ್ವೀಪ್ ಇನ್ ಸೌಲಭ್ಯ
ಲಭ್ಯವಿರುವ
ಪೂರಕ ಸೇವೆಗಳು
ಉಚಿತ ಇಂಟರ್ನೆಟ್ ಬ್ಯಾಂಕಿಂಗ್ ಅಕೌಂಟ್ ಬ್ಯಾಲೆನ್ಸ್ ಪಡೆಯಲು ಮಿಸ್ಡ್ ಕಾಲ್ ಅಲರ್ಟ್ ಸೌಲಭ್ಯ ಈ-ಪೇ ಮೂಲಕ ಉಚಿತ ಯುಟಿಲಿಟಿ ಬಿಲ್ ಪಾವತಿ ಸೌಲಭ್ಯ ಉಚಿತ ಖಾತೆಯ ಸ್ಟೇಟ್‌ಮೆಂಟ್ ವ್ಯಕ್ತಿಗಳಿಗಾಗಿ ಎಟಿಎಂ-ಕಮ್-ಇಂಟರ್ನ್ಯಾಷನಲ್ ಡೆಬಿಟ್ ಕಾರ್ಡ್
ವಾಪಸಾತಿ
10 ಲಕ್ಷ ಯುಎಸ್ ಡಾಲರ್ ವರೆಗೆ ಬಂಡವಾಳಕ್ಕೆ ಅವಕಾಶ. ಕಾಲಕಾಲಕ್ಕೆ ಫೆಮಾ2000 ಮಾರ್ಗಸೂಚಿಗಳಿಗೆ ಒಳಪಡುತ್ತದೆ.
ಎನ್ ಆರ್ ಒ ಚಾಲ್ತಿ ಖಾತೆ
ಕರೆನ್ಸಿ & ನಿಧಿ ವರ್ಗಾವಣೆ
ಕರೆನ್ಸಿ
ಭಾರತೀಯ ರೂಪಾಯಿಗಳು (ಐಎನ್ಆರ್)
ಹಣ ವರ್ಗಾವಣೆ
- ಬ್ಯಾಂಕಿನದ್ದೇ ಶಾಖೆಯಲ್ಲಿರುವ (ತಮ್ಮದೇ ಅಥವಾ ಮೂರನೆಯ ವ್ಯಕ್ತಿಗಳ) ಖಾತೆಗಳಿಗೆ ಉಚಿತ ನಿಧಿಯ ವರ್ಗಾವಣೆ
- ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಉಚಿತ ಎನ್ಇಎಫ್ಟಿ/ಆರ್ಟಿಜಿಎಸ್ ಸೌಲಭ್ಯ
- ದೇಶಾದ್ಯಂತ ಬ್ಯಾಂಕ್ ಆಫ್ ಇಂಡಿಯಾ ಸ್ಥಳಗಳಲ್ಲಿ ಚೆಕ್ ಗಳು ಮತ್ತು ಪಾವತಿಗಳ ಸಂಗ್ರಹ
ಬಡ್ಡಿ ಮತ್ತು ತೆರಿಗೆ
ಬಡ್ಡಿ
ಅನ್ವಯಿಸುವುದಿಲ್ಲ
ತೆರಿಗೆ
ಭಾರತೀಯ ಆದಾಯ ತೆರಿಗೆ ಅಡಿಯಲ್ಲಿ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ
ಎನ್ ಆರ್ ಒ ಚಾಲ್ತಿ ಖಾತೆ
ಯಾರು ತೆರೆಯಬಹುದು?
ಅನಿವಾಸಿ ಭಾರತೀಯರು (ಭೂತಾನ್ ಮತ್ತು ನೇಪಾಳದಲ್ಲಿ ವಾಸಿಸುವ ವ್ಯಕ್ತಿಗಳನ್ನು ಹೊರತುಪಡಿಸಿ) ಬಾಂಗ್ಲಾದೇಶ ಅಥವಾ ಪಾಕಿಸ್ತಾನದ ರಾಷ್ಟ್ರೀಯತೆ / ಮಾಲೀಕತ್ವ ಹೊಂದಿರುವ ವ್ಯಕ್ತಿಗಳು / ಘಟಕಗಳು ಮತ್ತು ಹಿಂದಿನ ಸಾಗರೋತ್ತರ ಕಾರ್ಪೊರೇಟ್ ಸಂಸ್ಥೆಗಳಿಗೆ ಆರ್‌ಬಿಐನ ಪೂರ್ವಾನುಮತಿಯ ಅಗತ್ಯವಿದೆ.
ಜಂಟಿ ಖಾತೆ ಸೌಲಭ್ಯ
ಖಾತೆಯನ್ನು ಅನಿವಾಸಿ ಭಾರತೀಯಎನ್ಆರ್ಐ ಎನ್ಆರ್ಐ ವ್ಯಕ್ತಿಗಳು ಬಾರತದ ನಿವಾಸಿಯೊಂದಿಗೆ ಜಂಟಿಯಾಗಿ ಹೊಂದಬಹುದು