BOI Rupay Kisan Debit Card


  • ದೇಶೀಯ ಬಳಕೆಗಾಗಿ. ಇದನ್ನು ಎ ಟಿ ಎಂ ಮತ್ತು ಪಿಓಎಸ್ ಟರ್ಮಿನಲ್ ಗಳಲ್ಲಿ ಮಾತ್ರ ಬಳಸಬಹುದು.
  • ಇದನ್ನು ATM ಮತ್ತು POS ಟರ್ಮಿನಲ್‌ಗಳಲ್ಲಿ ಮಾತ್ರ ಬಳಸಬಹುದಾಗಿದೆ.
  • ಕಾರ್ಡ್‌ಗಳನ್ನು ಹೊಂದಿರುವವರು ಪಿಓಎಸ್ ಮತ್ತು ಇ-ಕಾಮರ್ಸ್‌ ಮೂಲಕ ನಡೆಸಲಾದ ವಹಿವಾಟುಗಳಿಗೆ ಸ್ಟಾರ್ ಪಾಯಿಂಟ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
  • ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು -Star Rewards ತಾಣಕ್ಕೆ ಭೇಟಿ ನೀಡಿ.
  • ದಿನಕ್ಕೆ ಅನುಮತಿಸಲಾದ ಸಂಪರ್ಕರಹಿತ ವಹಿವಾಟುಗಳ ಸಂಖ್ಯೆ - ಮೂರು ವಹಿವಾಟುಗಳು.
  • ಕಾರ್ಡ್ ಹೊಂದಿರುವವರು POS ಮತ್ತು ಇಕಾಮರ್ಸ್‌ನಲ್ಲಿ ತಮ್ಮ ವಹಿವಾಟುಗಳಿಗಾಗಿ ಸ್ಟಾರ್ ಪಾಯಿಂಟ್‌ಗಳೊಂದಿಗೆ ಬಹುಮಾನವನ್ನು ಪಡೆಯುತ್ತಾರೆ.


  • ಕೆಸಿಸಿ ಖಾತೆಗಳಲ್ಲಿ ಮಾತ್ರ


  • ಎಟಎಂಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
  • ಪಿಓಎಸ್+ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.


ವಿವರಗಳು ಶುಲ್ಕಗಳು*
ವಿತರಣಾ ಶುಲ್ಕಗಳು ಉಚಿತ
ವಾರ್ಷಿಕ ನಿರ್ವಹಣಾ ಶುಲ್ಕಗಳು ರೂ 150/- ಜಿಎಸ್ಟಿ ಹೊರತಾಗಿ
ಬದಲಿ ಕಾರ್ಡ್‌‌ನ ವಿತರಣಾ ಶುಲ್ಕಗಳು ರೂ 150/- ಜಿಎಸ್ಟಿ ಹೊರತಾಗಿ

Rupay-Kisan-Debit-card