ರುಪೇ ಕಿಸಾನ್ ಡೆಬಿಟ್ ಕಾರ್ಡ್
- ದೇಶೀಯ ಬಳಕೆಗಾಗಿ. ಇದನ್ನು ಎ ಟಿ ಎಂ ಮತ್ತು ಪಿಓಎಸ್ ಟರ್ಮಿನಲ್ ಗಳಲ್ಲಿ ಮಾತ್ರ ಬಳಸಬಹುದು.
- ಇದನ್ನು ATM ಮತ್ತು POS ಟರ್ಮಿನಲ್‌ಗಳಲ್ಲಿ ಮಾತ್ರ ಬಳಸಬಹುದಾಗಿದೆ.
- ಕಾರ್ಡ್‌ಗಳನ್ನು ಹೊಂದಿರುವವರು ಪಿಓಎಸ್ ಮತ್ತು ಇ-ಕಾಮರ್ಸ್ ಮೂಲಕ ನಡೆಸಲಾದ ವಹಿವಾಟುಗಳಿಗೆ ಸ್ಟಾರ್ ಪಾಯಿಂಟ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
- ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು -Star Rewards ತಾಣಕ್ಕೆ ಭೇಟಿ ನೀಡಿ.
- ದಿನಕ್ಕೆ ಅನುಮತಿಸಲಾದ ಸಂಪರ್ಕರಹಿತ ವಹಿವಾಟುಗಳ ಸಂಖ್ಯೆ - ಮೂರು ವಹಿವಾಟುಗಳು.
- ಕಾರ್ಡ್ ಹೊಂದಿರುವವರು POS ಮತ್ತು ಇಕಾಮರ್ಸ್‌ನಲ್ಲಿ ತಮ್ಮ ವಹಿವಾಟುಗಳಿಗಾಗಿ ಸ್ಟಾರ್ ಪಾಯಿಂಟ್‌ಗಳೊಂದಿಗೆ ಬಹುಮಾನವನ್ನು ಪಡೆಯುತ್ತಾರೆ.
ರುಪೇ ಕಿಸಾನ್ ಡೆಬಿಟ್ ಕಾರ್ಡ್
- ಕೆಸಿಸಿ ಖಾತೆಗಳಲ್ಲಿ ಮಾತ್ರ
ರುಪೇ ಕಿಸಾನ್ ಡೆಬಿಟ್ ಕಾರ್ಡ್
- ಎಟಎಂಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
- ಪಿಓಎಸ್+ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.
ನೀವು ಇಷ್ಟಪಡಬಹುದಾದ ಉತ್ಪನ್ನಗಳು
Rupay-Kisan-Debit-card