- ದೇಶೀಯ ಬಳಕೆಗಾಗಿ.
- ಇದನ್ನು ಎ ಟಿ ಎಂ, ಪಿಓಎಸ್ ಮತ್ತು ಇ-ಕಾಮರ್ಸ್ ತಾಣಗಳಲ್ಲಿ ಬಳಸಬಹುದು.
- ಪ್ರತಿ ಸಂಪರ್ಕರಹಿತ ವಹಿವಾಟಿಗೆ ರೂ.5,000/- ವರೆಗೆ ಯಾವುದೇ ಪಿನ್ ಅಗತ್ಯವಿಲ್ಲ.
- ಪ್ರತಿ ವಹಿವಾಟಿಗೆ ರೂ.5,000/- ಕ್ಕಿಂತ ಹೆಚ್ಚಿನ ಎಲ್ಲಾ ವಹಿವಾಟುಗಳಿಗೆ ಪಿನ್ ಕಡ್ಡಾಯವಾಗಿದೆ. *(ಭವಿಷ್ಯದಲ್ಲಿ RBI ನಿಂದ ಮಿತಿಗಳು ಬದಲಾವಣೆಗೆ ಒಳಪಟ್ಟಿರುತ್ತವೆ)
- ದಿನಕ್ಕೆ ಅನುಮತಿಸಲಾದ ಸಂಪರ್ಕರಹಿತ ವಹಿವಾಟುಗಳ ಸಂಖ್ಯೆ - ಮೂರು ವಹಿವಾಟುಗಳು.
- ಎನ್ಸಿಪಿಐ 2 ಲಕ್ಷ ರೂ.ಗಳ ಕವರೇಜ್ನೊಂದಿಗೆ ಆಕಸ್ಮಿಕ ಸಾವು ಮತ್ತು ಶಾಶ್ವತ ಸಂಪೂರ್ಣ ಅಂಗವೈಕಲ್ಯ ವಿಮೆಯನ್ನು ಒದಗಿಸುತ್ತದೆ.
- ಅಪಘಾತದ ದಿನಾಂಕಕ್ಕೂ 90 ದಿನಗಳ ಮುನ್ನ ಯಾವುದೇ ವ್ಯವಹಾರದಕ್ಕಾಗಿ (ಅಂದರೆ ಎಟಿಎಂ / ಮೈಕ್ರೋ ಎಟಿಎಂ / ಪಿಒಎಸ್ / ಇ-ಕಾಮರ್ಸ್ / ಬ್ಯಾಂಕಿನ ವ್ಯಾವಹಾರಿಕ ಪಾಲುದಾರರು) ಯಾವುದೇ ಪಾವತಿ ಸಾಧನದ ಮೂಲಕ ಕನಿಷ್ಠ ಒಂದು ಯಶಸ್ವೀ ಹಣಕಾಸು / ಹಣಕಾಸಿನ ಹೊರತಾದ ವಹಿವಾಟು ನಡೆಸಿದ ಕಾರ್ಡುದಾರರಿಗೆ ಈ ವಿಮೆಯ ಪ್ರಯೋಜನಗಳು ಲಭ್ಯವಿರುತ್ತವೆ.
- ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಭೇಟಿ ನೀಡಿ-https://www.npci.org.in/
- ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು- ಸ್ಟಾರ್ ರಿವಾರ್ಡ್ಸ್ತಾಣಕ್ಕೆ ಭೇಟಿ ನೀಡಿ.
- ಜನ್ಧನ್ ಖಾತೆಗಳಿಗೆ ಮಾತ್ರ
ವಹಿವಾಟಿನ ಮಿತಿ:
- ಎಟಿಎಂ ಗಳಿಂದ ನಗದು ಹಿಂಪಡೆಯುವ ದೈನಂದಿನ ಮಿತಿ ಗರಿಷ್ಠ 15,000 ರೂ.
- ಪಿಓಎಸ್+ ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.
ವಿತರಣೆ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕಗಳು:
ವಿವರಗಳು | ಶುಲ್ಕಗಳು* |
---|---|
ವಿತರಣಾ ಶುಲ್ಕಗಳು | ಉಚಿತ |
ವಾರ್ಷಿಕ ನಿರ್ವಹಣಾ ಶುಲ್ಕಗಳು | ರೂ 150/- ಜಿಎಸ್ಟಿ ಹೊರತಾಗಿ |
ಬದಲಿ ಕಾರ್ಡ್ನ ವಿತರಣಾ ಶುಲ್ಕಗಳು | ರೂ 150/- ಜಿಎಸ್ಟಿ ಹೊರತಾಗಿ |
ನೀವು ಇಷ್ಟಪಡಬಹುದಾದ ಉತ್ಪನ್ನಗಳು
![](/documents/20121/135687/mastercard-titanium12.png/3c2b0d8b-20af-5bc8-2d21-b75bdae2022c?t=1662115682263)
![](/documents/20121/135687/rupay-sangini12.png/33e8da48-b71d-f19e-8d7c-691373f4507f?t=1662115682292)
![](/documents/20121/135687/rupay-mudra12.png/91f1f569-24ae-81fd-7eb0-d84db605e533?t=1662115682282)
![](/documents/20121/135687/rupay-kissan12.png/ef1be0af-fcee-314b-6c2e-2159240bc316?t=1662115682277)
![](/documents/20121/135687/rupay-punjab-arthia-debit12.png/5d7ac19a-a48f-f317-5816-a99822d53bba?t=1662115682287)
![](/documents/20121/135687/visa-classic-debit12.png/8f187e18-ad82-f510-5ee6-e344890b9adb?t=1662115682254)
![](/documents/20121/135600/NCMC_Horizontal.jpg/9ad513f7-556f-1b2d-b689-f01df365d7b4?t=1662115681345)
![](/documents/20121/135687/mastercard-bingo-card12.png/cdcebcbe-ae95-3782-806d-a4514250f707?t=1662115682259)
![](/documents/20121/135687/Bingo.jpg/59bd80ba-a403-f285-19ca-3bf85adb8db8?t=1689154072832)
Rupay-PMJDY-Debit-card