ರುಪೇ ಪಿಎಂಜೆಡಿವೈ ಡೆಬಿಟ್ ಕಾರ್ಡ್

ರುಪೇ ಪಿಎಂಜೆಡಿವೈ ಡೆಬಿಟ್ ಕಾರ್ಡ್

  • ದೇಶೀಯ ಬಳಕೆಗಾಗಿ.
  • ಇದನ್ನು ಎ ಟಿ ಎಂ, ಪಿಓಎಸ್ ಮತ್ತು ಇ-ಕಾಮರ್ಸ್ ತಾಣಗಳಲ್ಲಿ ಬಳಸಬಹುದು.
  • ಪ್ರತಿ ಸಂಪರ್ಕರಹಿತ ವಹಿವಾಟಿಗೆ ರೂ.5,000/- ವರೆಗೆ ಯಾವುದೇ ಪಿನ್ ಅಗತ್ಯವಿಲ್ಲ.
  • ಪ್ರತಿ ವಹಿವಾಟಿಗೆ ರೂ.5,000/- ಕ್ಕಿಂತ ಹೆಚ್ಚಿನ ಎಲ್ಲಾ ವಹಿವಾಟುಗಳಿಗೆ ಪಿನ್ ಕಡ್ಡಾಯವಾಗಿದೆ. *(ಭವಿಷ್ಯದಲ್ಲಿ RBI ನಿಂದ ಮಿತಿಗಳು ಬದಲಾವಣೆಗೆ ಒಳಪಟ್ಟಿರುತ್ತವೆ)
  • ದಿನಕ್ಕೆ ಅನುಮತಿಸಲಾದ ಸಂಪರ್ಕರಹಿತ ವಹಿವಾಟುಗಳ ಸಂಖ್ಯೆ - ಮೂರು ವಹಿವಾಟುಗಳು.
  • ಎನ್ಪಿಸಿಐ ಅಪಘಾತ ಮರಣ ಮತ್ತು ಶಾಶ್ವತ ಸಂಪೂರ್ಣ ಅಂಗವೈಕಲ್ಯ ವಿಮೆಯನ್ನು ಹಳೆಯ * ಪಿಎಂಜೆಡಿವೈ ಕಾರ್ಡ್ಗಳ ರುಪೇ ಕಾರ್ಡ್ದಾರರಿಗೆ 1 ಲಕ್ಷ ರೂ.ಗಳ ಮತ್ತು ಹೊಸ ** ಪಿಎಂಜೆಡಿವೈ ಕಾರ್ಡ್ನ ರುಪೇ ಕಾರ್ಡ್ದಾರರಿಗೆ 2 ಲಕ್ಷ ರೂ.ಗಳ ರಕ್ಷಣೆಯೊಂದಿಗೆ ಒದಗಿಸುತ್ತದೆ.
  • ಅಪಘಾತದ ದಿನಾಂಕಕ್ಕೂ 90 ದಿನಗಳ ಮುನ್ನ ಯಾವುದೇ ವ್ಯವಹಾರದಕ್ಕಾಗಿ (ಅಂದರೆ ಎಟಿಎಂ / ಮೈಕ್ರೋ ಎಟಿಎಂ / ಪಿಒಎಸ್ / ಇ-ಕಾಮರ್ಸ್ / ಬ್ಯಾಂಕಿನ ವ್ಯಾವಹಾರಿಕ ಪಾಲುದಾರರು) ಯಾವುದೇ ಪಾವತಿ ಸಾಧನದ ಮೂಲಕ ಕನಿಷ್ಠ ಒಂದು ಯಶಸ್ವೀ ಹಣಕಾಸು / ಹಣಕಾಸಿನ ಹೊರತಾದ ವಹಿವಾಟು ನಡೆಸಿದ ಕಾರ್ಡುದಾರರಿಗೆ ಈ ವಿಮೆಯ ಪ್ರಯೋಜನಗಳು ಲಭ್ಯವಿರುತ್ತವೆ.
  • ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಭೇಟಿ ನೀಡಿ-https://www.npci.org.in/
  • ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು- ಸ್ಟಾರ್ ರಿವಾರ್ಡ್ಸ್ತಾಣಕ್ಕೆ ಭೇಟಿ ನೀಡಿ.

ರುಪೇ ಪಿಎಂಜೆಡಿವೈ ಡೆಬಿಟ್ ಕಾರ್ಡ್

  • ಜನ್‌ಧನ್ ಖಾತೆಗಳಿಗೆ ಮಾತ್ರ

ರುಪೇ ಪಿಎಂಜೆಡಿವೈ ಡೆಬಿಟ್ ಕಾರ್ಡ್

ವಹಿವಾಟಿನ ಮಿತಿ:

  • ಎಟಿಎಂ ಗಳಿಂದ ನಗದು ಹಿಂಪಡೆಯುವ ದೈನಂದಿನ ಮಿತಿ ಗರಿಷ್ಠ 15,000 ರೂ.
  • ಪಿಓಎಸ್+ ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.

ರುಪೇ ಪಿಎಂಜೆಡಿವೈ ಡೆಬಿಟ್ ಕಾರ್ಡ್

Rupay-PMJDY-Debit-card