- ಇಎಂಐ ಪ್ರತಿ ಲಕ್ಷಕ್ಕೆ 1,648 ರೂ.ಗಳಿಂದ ಪ್ರಾರಂಭವಾಗುತ್ತದೆ.
- ಗರಿಷ್ಟ ಪ್ರಮಾಣ ಒಟ್ಟು ಮಾಸಿಕ ವೇತನದ 36 ಪಟ್ಟಿನಷ್ಟು
- ಮರುಪಾವತಿಯ ಗರಿಷ್ಠ ಅವಧಿ 84 ತಿಂಗಳುಗಳು
- ಕಡಿಮೆಗೊಳಿಸಬಹುದಾದ ಓವರ್ ಡ್ರಾಫ್ಟ್ ಸೌಲಭ್ಯ ಲಭ್ಯವೂ ಇದೆ
- ಕ್ಷಿಪ್ರವಾದ ಸಾಲದ ವಿಲೇವಾರಿ (ಅತಿ ಕಡಿಮೆ ಟರ್ನ್ ಅರೌಂಡ್ ಟೈಮ್)
- ಯಾವುದೇ ಭದ್ರತೆಯ ಬಾಧೆಯಿಲ್ಲದಂತೆ ಲಭ್ಯವಿರುವ ಸುಲಭವಾದ ಸಾಲದ ಸೌಲಭ್ಯ
- ಒಂದಕ್ಕಿಂತ ಹೆಚ್ಚಿನ ವೈಯಕ್ತಿಕ ಸಾಲಗಳನ್ನೂ ಪಡೆಯಬಹುದು
- ಸುಲಭವಾದ ದಾಖಲೆಪತ್ರಗಳು
ಪ್ರಯೋಜನಗಳು
- ವಾರ್ಷಿಕ 10.85% ರಿಂದ ಪ್ರಾರಂಭವಾಗುವಷ್ಟು ಕಡಿಮೆ ಬಡ್ಡಿದರ,
- ಮಾರುಕಟ್ಟೆಯಲ್ಲಿ ಎಲ್ಲರಿಗಿಂತ ಸ್ಪರ್ಧಾತ್ಮಕ ಸಂಸ್ಕರಣಾ ಶುಲ್ಕಗಳು
- ರೂ. 25.00 ಲಕ್ಷಗಳವರೆಗಿನ ಗರಿಷ್ಠ ಮಿತಿ
- ಯಾವುದೇ ಬಚ್ಚಿಡಲಾದ ಶುಲ್ಕಗಳಿಲ್ಲ
- ಯಾವುದೇ ಪೂರ್ವಪಾವತಿ ದಂಡವಿಲ್ಲ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
- ವೈದ್ಯಕೀಯ ವಿಜ್ಞಾನದ ಯಾವುದೇ ಶಾಖೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರುವ ಅರ್ಹ ನೋಂದಾಯಿತ ವೈದ್ಯಕೀಯ ವೈದ್ಯರು
- ವಯಸ್ಸು: ಅಂತಿಮ ಮರುಪಾವತಿಯ ಸಮಯದಲ್ಲಿ ಗರಿಷ್ಠ ವಯಸ್ಸು 75 ವರ್ಷಗಳು
- ಗರಿಷ್ಠ ಸಾಲದ ಮೊತ್ತ: ನಿಮ್ಮ ಅರ್ಹತೆಯನ್ನು ತಿಳಿದುಕೊಳ್ಳಿ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
- 10.85% ರಿಂದ
- ಆರ್ಓಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
- ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶುಲ್ಕಗಳು
- ಪಿಪಿಸಿ: ವ್ಯಕ್ತಿಗಳಿಗೆ ಅನ್ವಯಿಸುವ ಶುಲ್ಕಗಳ 50% ಒಂದು ಬಾರಿ @1.00% ಸಾಲದ ಮೊತ್ತ: ಕನಿಷ್ಠ. ರೂ. 1000/- ರಿಂದ ಗರಿಷ್ಠ. ರೂ. 10000/-
- ಅನುಮೋದಿತ ಯೋಜನೆಗಳಿಗೆ ಆಕರ್ಷಕ ರಿಯಾಯಿತಿಗಳು
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ವೈಯಕ್ತಿಕವಾಗಿ
- ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್/ ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
- ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
- ಆದಾಯದ ಪುರಾವೆ (ಯಾವುದಾದರೂ ಒಂದು): ಸಂಬಳದಾರರಿಗೆ: ಇತ್ತೀಚಿನ 6 ತಿಂಗಳ ಸಂಬಳ / ವೇತನ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್ / ಫಾರ್ಮ್ 16. ಸ್ವಯಂ ಉದ್ಯೋಗಿಗಳಿಗೆ: ಸಿಎ ರವರಿಂದ ಪ್ರಮಾಣಿಸಲ್ಪಟ್ಟ ಆದಾಯ / ಲಾಭ ಮತ್ತು ನಷ್ಟ ಖಾತೆ / ಬ್ಯಾಲೆನ್ಸ್ ಶೀಟ್ / ಕ್ಯಾಪಿಟಲ್ ಅಕೌಂಟ್ ಸ್ಟೇಟ್ಮೆಂಟ್ನೊಂದ ಹಿಂದಿನ 3 ವರ್ಷಗಳ ಐ ಟಿ ಆರ್
- ರಾಜ್ಯ/ ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯ ಪ್ರತಿ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಇದು ಪ್ರಾಥಮಿಕ ಲೆಕ್ಕಾಚಾರವಾಗಿದೆ ಮತ್ತು ಅಂತಿಮ ಕೊಡುಗೆ ಅಲ್ಲ
ನೀವು ಇಷ್ಟಪಡಬಹುದಾದ ಉತ್ಪನ್ನಗಳು
![Star Personal Loan](/documents/20121/395598/iStock-1397854698.jpg/1522761b-f71e-bd70-3d81-71cc2e63630a?t=1675742215466)
![](/documents/20121/395836/bullion-banking.jpg/d9bd0e84-9364-2267-cfe4-ae4f1a19dc05?t=1675747193199)
![Star Suvidha Express Personal Loan](/documents/20121/395598/iStock-1255356256.jpg/de2e0649-b093-186e-e981-5a557264bda1?t=1675740408049)
![](/documents/20121/135453/starpanels.png/a79c0673-690b-756f-e532-5f51d6e7f176?t=1706790389120)
![STAR MITRA PERSONAL LOAN](/documents/20121/395836/boi-macad.jpg/89dab6d7-8e67-7487-3d8d-04f15f1bee36?t=1675746870380)