ಸಂಗಿನಿ ಡೆಬಿಟ್ ಕಾರ್ಡ್

ಸಂಗಿನಿ ಡೆಬಿಟ್ ಕಾರ್ಡ್

  • ದೇಶೀಯ ಬಳಕೆಗಾಗಿ ಮಾತ್ರ.
  • ಪ್ರತಿ ಕಾನ್ಟಾಕ್ಟ್‌ಲೆಸ್ ವ್ಯವಹಾರಕ್ಕೆ ₹5,000/- ವರೆಗೆ ಪಿನ್ ಅಗತ್ಯವಿಲ್ಲ.
  • ₹5,000/- ಕ್ಕಿಂತ ಹೆಚ್ಚಿನ ವ್ಯವಹಾರಗಳಿಗೆ ಪಿನ್ ಕಡ್ಡಾಯ. (ಮಿತಿಗಳನ್ನು ಭವಿಷ್ಯದಲ್ಲಿ RBI ಬದಲಾಯಿಸಬಹುದು)
  • ದಿನಕ್ಕೆ ಗರಿಷ್ಠ ಮೂರು ಕಾನ್ಟಾಕ್ಟ್‌ಲೆಸ್ ವ್ಯವಹಾರಗಳಿಗೆ ಅನುಮತಿ ಇದೆ.
  • POS ಮತ್ತು ಇ-ಕಾಮರ್ಸ್ ವ್ಯವಹಾರಗಳಿಗೆ ಕಾರ್ಡ್‌ಧಾರಕರಿಗೆ ಸ್ಟಾರ್ ಪಾಯಿಂಟ್‌ಗಳು ಲಭ್ಯವಿರುತ್ತವೆ.

ಸಂಗಿನಿ ಡೆಬಿಟ್ ಕಾರ್ಡ್

ಅರ್ಹತಾ ಮಾನದಂಡಗಳು:

  • ವೈಯಕ್ತಿಕ / ಸ್ವಯಂ-ಚಾಲಿತ ಎಸ್.ಬಿ ಮತ್ಸಿಡಿ ಮಹಿಳಾ ಖಾತೆದಾರರಿಗಾಗಿ.

ಸಂಗಿನಿ ಡೆಬಿಟ್ ಕಾರ್ಡ್

ವಹಿವಾಟಿನ ಮಿತಿ:

  • ಎ ಟಿ ಎಮ್ ಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
  • ಪಿ ಒ ಎಸ್ +ಇ-ಕಾಮರ್ಸ್ ಬಳಕೆಗಾಗಿ ದೈನಂದಿನ ಮಿತಿ ರೂ.25,000 ಆಗಿದೆ.

ಸಂಗಿನಿ ಡೆಬಿಟ್ ಕಾರ್ಡ್

RuPay-Sangini-Debit-card