ವೀಸಾ ಕ್ಲಾಸಿಕ್ ಡೆಬಿಟ್ ಕಾರ್ಡ್

ವೀಸಾ ಕ್ಲಾಸಿಕ್ ಡೆಬಿಟ್ ಕಾರ್ಡ್

  • ದೇಶೀಯ ಮತ್ತು ಅಂತರರಾಷ್ಟ್ರೀಯ ಬಳಕೆಗಾಗಿ (ಅಂತರರಾಷ್ಟ್ರೀಯ ಇಕಾಮ್ ವಹಿವಾಟುಗಳನ್ನು ಅನುಮತಿಸಲಾಗುವುದಿಲ್ಲ).
  • ಸಂಪರ್ಕವಿಲ್ಲದ ಕಾರ್ಡ್
  • ಕಾರ್ಡ್‌ಗಳನ್ನು ಹೊಂದಿರುವವರು ಪಿ ಒ ಎಸ್ ಮತ್ತು ಇ-ಕಾಮರ್ಸ್‌ ಮೂಲಕ ನಡೆಸಲಾದ ವಹಿವಾಟುಗಳಿಗೆ ಸ್ಟಾರ್ ಪಾಯಿಂಟ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
  • ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು -Star Rewards
  • ಕಾರ್ಡ್ ಹೊಂದಿರುವವರು POS ಮತ್ತು ಇಕಾಮರ್ಸ್‌ನಲ್ಲಿ ತಮ್ಮ ವಹಿವಾಟುಗಳಿಗಾಗಿ ಸ್ಟಾರ್ ಪಾಯಿಂಟ್‌ಗಳೊಂದಿಗೆ ಬಹುಮಾನವನ್ನು ಪಡೆಯುತ್ತಾರೆ.

ವೀಸಾ ಕ್ಲಾಸಿಕ್ ಡೆಬಿಟ್ ಕಾರ್ಡ್

ಅರ್ಹತಾ ಮಾನದಂಡಗಳು:

  • ಎಲ್ಲಾ ಎಸ್ಬಿ ಮತ್ತು ಚಾಲ್ತಿ ಖಾತೆದಾರರು.

ವೀಸಾ ಕ್ಲಾಸಿಕ್ ಡೆಬಿಟ್ ಕಾರ್ಡ್

  • ಎ ಟಿ ಎಮ್ ಗಳಿಂದ ನಗದು ಹಿಂಪಡೆದುಕೊಳ್ಳಬಹುದಾದ ಗರಿಷ್ಠ ಮಿತಿ ದಿನಕ್ಕೆ 15,000 ರೂ.
  • ಪಿ ಒ ಎಸ್ +ಇ ಕಾಮ್ ಬಳಕೆಯ ದೈನಂದಿನ ಮಿತಿ ರೂ.50,000.

ವೀಸಾ ಕ್ಲಾಸಿಕ್ ಡೆಬಿಟ್ ಕಾರ್ಡ್

Visa-Classic-Debit-card