ಹೋಮ್ ಇನ್ಶೂರೆನ್ಸ್
ವ್ಯಾಪಕ ವ್ಯಾಪ್ತಿ, ತ್ವರಿತ ಮತ್ತು ನೇರ ಕ್ಲೈಮ್ ಇತ್ಯರ್ಥಗಳು, ಭಾರತದಾದ್ಯಂತ ನೆಟ್ವರ್ಕ್, ಸ್ವಿಫ್ಟ್ ಪಾಲಿಸಿ ವಿತರಣೆ, ಕೈಗೆಟುಕುವ ಪ್ರೀಮಿಯಂಗಳು
ಏನನ್ನು ಒಳಗೊಂಡಿದೆ - ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು
- ಹೋಮ್ ಸೆಕ್ಯೂರ್ ನಲ್ಲಿ ಬೆಂಕಿ ಮತ್ತು ಕಳ್ಳತನದ ಕವರ್ ಅನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು.
- ಗೃಹೋಪಯೋಗಿ ವಸ್ತುಗಳು, ಆಭರಣಗಳು, ಲ್ಯಾಪ್ ಟಾಪ್ ಇತ್ಯಾದಿಗಳಿಗೆ ಐಚ್ಛಿಕ ಕವರ್ ಲಭ್ಯವಿದೆ.
- ಹೊಣೆಗಾರಿಕೆಯ ಅಪಾಯವನ್ನು ಸಹ ವಿಮೆ ಮಾಡಬಹುದು
ನೀವು ಇಷ್ಟಪಡಬಹುದಾದ ಉತ್ಪನ್ನಗಳು




