ರಿಲಯನ್ಸ್ ಕಮರ್ಷಿಯಲ್ ವೆಹಿಕಲ್ಸ್ ಇನ್ಶೂರೆನ್ಸ್
ಪ್ರಯೋಜನಗಳು
ನೀವು ಕಮರ್ಷಿಯಲ್ ವೆಹಿಕಲ್ ಅನ್ನು ಹೊಂದಿರಲಿ ಅಥವಾ ಚಾಲನೆ ಮಾಡುತ್ತಿರಲಿ, ಅಥವಾ ನೀವು ವಾಹನವನ್ನು ಹೊಂದಿರಲಿ ಮತ್ತು ಬೇರೆ ಯಾರಾದರೂ ಅದನ್ನು ಚಾಲನೆ ಮಾಡುತ್ತಿದ್ದರೂ, ಅದಕ್ಕೆ ನೀವು ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತೀರಿ. ಈ ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿರಲು, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಹೊಂದಿರುವುದು ಯಾವಾಗಲೂ ಅನುಕೂಲಕರವಾಗಿದೆ.
- ತ್ವರಿತ ಪಾಲಿಸಿ ವಿತರಣೆ
- ಆಡ್-ಆನ್ ಗಳೊಂದಿಗೆ ಕಸ್ಟಮೈಸ್ ಮಾಡಿದ ಪಾಲಿಸಿ
- ಲೈವ್ ವೀಡಿಯೊ ಕ್ಲೈಮ್ ಸಹಾಯ
- 360+ ನಗದುರಹಿತ ನೆಟ್ ವರ್ಕ್ ಗ್ಯಾರೇಜ್ ಗಳು