ಸ್ಟಾರ್ ಹೋಮ್ ಲೋನ್

ಸ್ಟಾರ್ ಹೋಮ್ ಲೋನ್

ನಿಮ್ಮ ಮನಸ್ಸಿನಲ್ಲಿ ಕನಸಿನ ಮನೆ ಇದ್ದರೆ, ಅದಕ್ಕಾಗಿ ನಮ್ಮ ಬಳಿ ಸರಿಯಾದ ಹಣಕಾಸು ಇದೆ. ಸ್ಟಾರ್ ಹೋಮ್ ಲೋನ್ ನಿಮ್ಮ ಮನೆ ಖರೀದಿಯ ಪ್ರಯಾಣವನ್ನು ಸುಲಭಗೊಳಿಸಲು ತೊಂದರೆಯಿಲ್ಲದ ಹಣಕಾಸು ನೀಡುತ್ತದೆ. ಆಕರ್ಷಕ ಹೋಮ್ ಲೋನ್ ಬಡ್ಡಿದರಗಳು ಮತ್ತು ಕನಿಷ್ಠ ಕಾಗದಪತ್ರಗಳೊಂದಿಗೆ, ನೀವು ಹಣಕಾಸು ಮಾರುಕಟ್ಟೆಯಲ್ಲಿ ಉತ್ತಮ ಡೀಲ್ ಪಡೆಯುತ್ತೀರಿ ಎಂದು ನಾವು ಖಚಿತಪಡಿಸುತ್ತೇವೆ. ಮರುಪಾವತಿ ಅವಧಿಯುದ್ದಕ್ಕೂ ವಿಸ್ತರಿಸುವ ತಡೆರಹಿತ ಗೃಹ ಸಾಲ ಪ್ರಕ್ರಿಯೆಗೆ ನಾವು ಸಮರ್ಪಿತ ಬೆಂಬಲವನ್ನು ನೀಡುತ್ತೇವೆ.

ನೀವು ಮೊದಲ ಬಾರಿಗೆ ಮನೆ ಖರೀದಿಸುವವರಾಗಿರಲಿ ಅಥವಾ ವಸತಿ ಆಸ್ತಿಯಲ್ಲಿ ಹೂಡಿಕೆ ಮಾಡಲು ಉತ್ತಮ ಹಣಕಾಸು ಹುಡುಕುತ್ತಿರಲಿ, ಸ್ಪರ್ಧಾತ್ಮಕ ಸ್ಟಾರ್ ಹೋಮ್ ಲೋನ್ ಬಡ್ಡಿದರಗಳೊಂದಿಗೆ ನೀವು ಕಸ್ಟಮೈಸ್ ಮಾಡಿದ ಹಣಕಾಸು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಮ್ಮನ್ನು ಸಂಪರ್ಕಿಸುವ ಮೂಲಕ ಮತ್ತು ಸ್ಟಾರ್ ಹೋಮ್ ಲೋನ್ ನೀಡುವ ಎಲ್ಲವನ್ನೂ ಕಲಿಯುವ ಮೂಲಕ ನಿಮ್ಮ ಕನಸಿನ ಮನೆಯ ಕೀಲಿಗಳ ಕಡೆಗೆ ನಿಮ್ಮ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿ.

ಸ್ಟಾರ್ ಹೋಮ್ ಲೋನ್

  • 360 ತಿಂಗಳವರೆಗೆ ಗರಿಷ್ಠ ಮರುಪಾವತಿ ಅವಧಿ
  • 36 ತಿಂಗಳವರೆಗಿನ ರಜೆ/ತಾತ್ಕಾಲಿಕ ಸ್ಥಗಿತತೆ
  • ಇ ಎಮ ಐ ಪ್ರಾರಂಭವಾಗುತ್ತದೆ @ ರೂ.755/-ಪ್ರತಿ ಲಕ್ಷಕ್ಕೆ
  • ಅರ್ಹತೆಗಾಗಿ ಸಹ-ಅರ್ಜಿದಾರರ (ಹತ್ತಿರದ ಸಂಬಂಧಿ) ಆದಾಯವನ್ನೂ ಪರಿಗಣಿಸಲಾಗುತ್ತದೆ
  • ಬಾಕಿ ಇರುವ/ಸಂಪೂರ್ಣ ಮಿತಿಯ ಗೃಹಸಾಲಕ್ಕಾಗಿ ಗೃಹಸಾಲದ ಆರ್ ಒ ಐ ದರರಲ್ಲಿ ಸ್ಮಾರ್ಟ್ ಹೋಮ್ ಲೋನ್ (ಒ ಡಿ ಸೌಲಭ್ಯ)
  • ನಿವೇಶನ ಖರೀದಿಗೆ (5 ವರ್ಷದೊಳಗೆ ಮನೆ ನಿರ್ಮಿಸಬೇಕು)
  • ಅಸ್ತಿತ್ವದಲ್ಲಿರುವ ಆಸ್ತಿಗೆ ಸೇರ್ಪಡೆ / ವಿಸ್ತರಣೆ / ನವೀಕರಣಕ್ಕಾಗಿ ಸಾಲ ಸೌಲಭ್ಯ
  • ಮನೆಗೆ ಪೀಠೋಪಕರಣಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
  • ಹೆಚ್ಚುವರಿ ಸಾಲದ ಮೊತ್ತದೊಂದಿಗೆ ಸ್ವಾಧೀನ/ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
  • ಸಾಲವನ್ನು ತ್ವರಿತವಾಗಿ ಟಾಪ್ ಅಪ್ ಮಾಡುವ ಸೌಲಭ್ಯ
  • ಮನೆಗೆ ಸೌರ ಪಿ ವಿ ಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
  • ವಿಮೆಯ ಕಂತನ್ನು ಯೋಜನಾ ವೆಚ್ಚದ ಅಡಿಯಲ್ಲೇ ಪರಿಗಣಿಸಲಾಗುತ್ತದೆ (ಗೃಹ ಸಾಲದ ಭಾಗ ಎಂದು ಪರಿಗಣಿಸಲಾಗುತ್ತದೆ)
  • ಇ ಎಮ ಐ ಸ್ಟೆಪ್ ಅಪ್/ಸ್ಟೆಪ್ ಡೌನ್ ಸೌಲಭ್ಯ

ಪ್ರಯೋಜನಗಳು

  • ಕಡಿಮೆ ಬಡ್ಡಿದರ
  • ಕಡಿಮೆ ದಾಖಲೆಪತ್ರಗಳ ಅಗತ್ಯತೆ
  • ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
  • ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
  • ರೂ. 5.00 ಕೋಟಿಗಳವರೆಗೆ ಉಚಿತ ಅಪಘಾತ ವಿಮಾ ರಕ್ಷಣೆ
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 8467894404 ಸಂಖ್ಯೆಗೆ -‘Star Home Loan’ ಎಂಬ ಎಸ್ಎಂಎಸ್ ಅನ್ನು ಕಳುಹಿಸಿ
8010968305 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಹೋಮ್ ಲೋನ್

  • ಭಾರತೀಯ ನಿವಾಸಿಗಳು/ಎನ್ ಆರ್ ಐ/ಪಿ ಐ ಒ ಗಳು ಅರ್ಹರಾಗಿದ್ದಾರೆ
  • ವ್ಯಕ್ತಿಗಳು: ವೇತನ ಪಡೆಯುವವರು / ಸ್ವ-ಉದ್ಯೋಗಿಗಳು / ವೃತ್ತಿಪರರು
  • ವ್ಯಕ್ತಿಯೇತರ: ಗುಂಪು/ ಹಲವು ವ್ಯಕ್ತಿಗಳ ಸಂಘ / ಅವಿಭಜಿತ ಹಿಂದೂ ಕುಟುಂಬ / ಸಂಸ್ಥೆಗಳು
  • ವಿಶ್ವಸ್ಥ ಮಂಡಳಿಗಳು ಈ ಯೋಜನೆಗೆ ಅರ್ಹತೆ ಪಡೆದಿಲ್ಲ
  • ವಯಸ್ಸು: ಕನಿಷ್ಠ 18 ರಿಂದ ಅಂತಿಮ ಮರುಪಾವತಿಯ ಸಮಯದಲ್ಲಿ ಗರಿಷ್ಠ 70 ವರ್ಷಗಳು.

ದಾಖಲೆಪತ್ರಗಳು

ವ್ಯಕ್ತಿಗಳಿಗೆ:

  • ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್ / ಪಾಸ್ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
  • ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್ಪೋರ್ಟ್ / ಡ್ರೈವರ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
  • ಆದಾಯದ ಪುರಾವೆ (ಯಾವುದಾದರೂ ಒಂದು): ಸಂಬಳದಾರರಿಗೆ: ಇತ್ತೀಚಿನ 6 ತಿಂಗಳ ಸಂಬಳ / ವೇತನ ಸ್ಲಿಪ್ ಮತ್ತು ಸ್ವಯಂ ಉದ್ಯೋಗಿಗಳಿಗೆ ಒಂದು ವರ್ಷದ ಐಟಿಆರ್ / ಫಾರ್ಮ್ 16: ಆದಾಯ / ಲಾಭ ಮತ್ತು ನಷ್ಟ ಖಾತೆ / ಬ್ಯಾಲೆನ್ಸ್ / ಶೀಟ್ / ಕ್ಯಾಪಿಟಲ್ ಅಕೌಂಟ್ ಸ್ಟೇಟ್ಮೆಂಟ್ ಲೆಕ್ಕಾಚಾರದೊಂದಿಗೆ ಕಳೆದ 3 ವರ್ಷಗಳ ಐಟಿಆರ್

ವ್ಯಕ್ತಿಗಳನ್ನು ಹೊರತುಪಡಿಸಿ ಇತರರಿಗೆ

  • ಪಾಲುದಾರರು/ ನಿರ್ದೇಶಕರ ಕೆವೈಸಿ
  • ಕಂಪನಿ/ಸಂಸ್ಥೆಯ ಪ್ಯಾನ್ ಕಾರ್ಡ್ ಪ್ರತಿ
  • ಪಾಲುದಾರಿಕೆಯ ನೋಂದಾಯಿತ ದಸ್ತಾವೇಜು/ಎಮ್ ಒ ಎ/ಎ ಒ ಎ
  • ಅನ್ವಯಗೊಳ್ಳುವ ಸಂಯೋಜನಾ ಪ್ರಮಾಣಪತ್ರ
  • ಕಳೆದ 12 ತಿಂಗಳ ಖಾತೆಯ ವಿವರ
  • ಲೆಕ್ಕಶೋಧಿತರಿಂದ ನಡೆಸಲ್ಪಟ್ಟ ಕಳೆದ ಮೂರು ವರ್ಷಗಳ ಲೆಕ್ಕಾಚಾರ
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 8467894404 ಸಂಖ್ಯೆಗೆ -‘Star Home Loan’ ಎಂಬ ಎಸ್ಎಂಎಸ್ ಅನ್ನು ಕಳುಹಿಸಿ
8010968305 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಹೋಮ್ ಲೋನ್

ಬಡ್ಡಿ ದರ (ಆರ್ ಒ ಐ)

  • 8.35% ರಿಂದ ಪ್ರಾರಂಭವಾಗುತ್ತದೆ
  • ಆರ್ ಒ ಐ ಅನ್ನು ಸಿಬಿಲ್ ಪರ್ಸನಲ್ ಸ್ಕೋರ್ ನೊಂದಿಗೆ ಲಿಂಕ್ ಮಾಡಲಾಗಿದೆ (ವ್ಯಕ್ತಿಗಳ ಸಂದರ್ಭದಲ್ಲಿ)
  • ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
  • ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶುಲ್ಕಗಳು

  • ವ್ಯಕ್ತಿಗಳಿಗೆ ಪಿಪಿಸಿ: ಸಾಲದ ಮೊತ್ತದ ಒಂದು ಬಾರಿ @ 0.25% : ಕನಿಷ್ಠ ರೂ. 1500 / - ರಿಂದ ಗರಿಷ್ಠ ರೂ. 20000 / -
  • ವ್ಯಕ್ತಿಗಳನ್ನು ಹೊರತುಪಡಿಸಿ ಇತರರಿಗೆ ಪಿಪಿಸಿ: ಸಾಲದ ಮೊತ್ತದ ಒಂದು ಬಾರಿ @ 0.50% : ಕನಿಷ್ಠ ರೂ. 3000 / - ರಿಂದ ಗರಿಷ್ಠ ರೂ. 40000 / -
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು 8467894404 ಸಂಖ್ಯೆಗೆ -‘Star Home Loan’ ಎಂಬ ಎಸ್ಎಂಎಸ್ ಅನ್ನು ಕಳುಹಿಸಿ
8010968305 ಸಂಖ್ಯೆಗೆ ಒಂದು ಮಿಸ್ಡ್ ಕರೆಯನ್ನು ಮಾಡಿ.

ಸ್ಟಾರ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

1,00,00,000
120 ತಿಂಗಳುಗಳು
10
%

ಇದು ಪ್ರಾಥಮಿಕ ಲೆಕ್ಕಾಚಾರ ಮತ್ತು ಅಂತಿಮ ಕೊಡುಗೆ ಅಲ್ಲ

ಗರಿಷ್ಠ ಅರ್ಹ ಸಾಲದ ಮೊತ್ತ
ಗರಿಷ್ಠ ಮಾಸಿಕ ಸಾಲ ಇ ಎಂ ಐ
ಒಟ್ಟು ಮರುಪಾವತಿ ₹0
ಪಾವತಿಸಬೇಕಾದ ಬಡ್ಡಿ
ಸಾಲದ ಮೊತ್ತ
ಒಟ್ಟು ಸಾಲದ ಮೊತ್ತ :
ಮಾಸಿಕ ಸಾಲ ಇ ಎಂ ಐ
Star-Home-Loan