ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

  • ಕನಿಷ್ಠ ಸಾಲದ ಮೊತ್ತ:
  • ವೇತನದಾರರಿಗೆ: ರೂ. 5.00 ಲಕ್ಷಗಳು
  • ಸ್ವಯಂ ಉದ್ಯೋಗಿಗಳಿಗೆ: ರೂ. 10.00 ಲಕ್ಷಗಳು
  • 360 ತಿಂಗಳವರೆಗೆ ಗರಿಷ್ಠ ಮರುಪಾವತಿ ಅವಧಿ
  • 36 ತಿಂಗಳವರೆಗಿನ ರಜೆ/ತಾತ್ಕಾಲಿಕ ಸ್ಥಗಿತತೆ
  • ಅರ್ಹತೆಗಾಗಿ ಸಹ-ಅರ್ಜಿದಾರರ (ಹತ್ತಿರದ ಸಂಬಂಧಿ) ಆದಾಯವನ್ನೂ ಪರಿಗಣಿಸಲಾಗುತ್ತದೆ
  • ನಿವೇಶನ ಖರೀದಿಗೆ (5 ವರ್ಷದೊಳಗೆ ಮನೆ ನಿರ್ಮಿಸಬೇಕು)
  • ಹೆಚ್ಚುವರಿ ಸಾಲದ ಮೊತ್ತದೊಂದಿಗೆ ಸ್ವಾಧೀನ/ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
  • ಸಾಲವನ್ನು ತ್ವರಿತವಾಗಿ ಟಾಪ್ ಅಪ್ ಮಾಡುವ ಸೌಲಭ್ಯ
  • ಮನೆಗೆ ಪೀಠೋಪಕರಣಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
  • ಮನೆಗೆ ಸೌರ ಪಿ ವಿ ಗಳನ್ನು ಖರೀದಿಸಲು ಗೃಹಸಾಲದ ಆರ್ ಒ ಐ ದರದಲ್ಲಿ ಸಾಲ ಸೌಲಭ್ಯ
  • ಅಸ್ತಿತ್ವದಲ್ಲಿರುವ ಆಸ್ತಿಗೆ ಸೇರ್ಪಡೆ / ವಿಸ್ತರಣೆ / ನವೀಕರಣಕ್ಕಾಗಿ ಸಾಲ ಸೌಲಭ್ಯ
  • ವಿಮೆಯ ಕಂತನ್ನು ಯೋಜನಾ ವೆಚ್ಚದ ಅಡಿಯಲ್ಲೇ ಪರಿಗಣಿಸಲಾಗುತ್ತದೆ (ಗೃಹ ಸಾಲದ ಭಾಗ ಎಂದು ಪರಿಗಣಿಸಲಾಗುತ್ತದೆ)

ಅನುಕೂಲತೆಗಳು

  • ಯಾವುದೇ ಗರಿಷ್ಠ ಮಿತಿಯಿಲ್ಲ
  • ಓವರ್‌ಡ್ರಾಫ್ಟ್ ಸೌಲಭ್ಯ
  • ಚೆಕ್ ಬುಕ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಖಾತೆಯ ಕಾರ್ಯಾಚರಣೆ
  • ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
  • ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
  • ರೂ. 5.00 ಕೋಟಿಗಳವರೆಗೆ ಉಚಿತ ಅಪಘಾತ ವಿಮಾ ರಕ್ಷಣೆ

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

  • ಕಳೆದ 1 ವರ್ಷದಿಂದ ರೂ. 5000 ಕ್ಕಿಂತ ಹೆಚ್ಚಿನ ಸರಾಸರಿ ಬ್ಯಾಲೆನ್ಸ್ ಹೊಂದಿರುವ ಹಾಲಿ ಎಸ್ ಬಿ / ಸಿಡಿ ಗ್ರಾಹಕರು
  • ರೂ. 5000 ಕ್ಕಿಂತ ಹೆಚ್ಚಿನ ಆರಂಭಿಕ ಬ್ಯಾಲೆನ್ಸ್ ಹೊಂದಿರುವ ಹೊಸ ಎಸ್ ಬಿ / ಸಿಡಿ ಗ್ರಾಹಕರು
  • ಬಿ ಒ ಐ ಯೊಂದಿಗೆ ಸಂಬಳ ಖಾತೆ ಹೊಂದಿರುವ ವ್ಯಕ್ತಿಗಳು
  • ಸ್ಟಾರ್ ಹೋಮ್ ಲೋನ್ ಸ್ಕೀಮ್ ಪ್ರಕಾರ ಇತರ ಎಲ್ಲಾ ಷರತ್ತುಗಳು
  • ಗರಿಷ್ಠ ಸಾಲದ ಮೊತ್ತ: ನಿಮ್ಮ ಅರ್ಹತೆಯನ್ನು ತಿಳಿಯಿರಿ

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

  • 8.35% ರಿಂದ
  • ಆರ್ ಒ ಐ ಅನ್ನು ಸಿಬಿಲ್ ಪರ್ಸನಲ್ ಸ್ಕೋರ್ ನೊಂದಿಗೆ ಲಿಂಕ್ ಮಾಡಲಾಗಿದೆ (ವ್ಯಕ್ತಿಗಳ ಸಂದರ್ಭದಲ್ಲಿ)
  • ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
  • ಹೆಚ್ಚಿನ ವಿವರಗಳಿಗಾಗಿ; ಕ್ಲಿಕ್ ಮಾಡಿ

ಶುಲ್ಕಗಳು

  • ವ್ಯಕ್ತಿಗಳಿಗೆ ಪಿಪಿಸಿ: ಸಾಲದ ಮೊತ್ತದ ಒಂದು ಬಾರಿ @ 0.25% : ಕನಿಷ್ಠ ರೂ. 1500 / - ರಿಂದ ಗರಿಷ್ಠ ರೂ. 20000 / -
  • ವ್ಯಕ್ತಿಗಳನ್ನು ಹೊರತುಪಡಿಸಿ ಇತರರಿಗೆ ಪಿಪಿಸಿ: ಸಾಲದ ಮೊತ್ತದ ಒಂದು ಬಾರಿ @ 0.50% : ಕನಿಷ್ಠ ರೂ. 3000 / - ರಿಂದ ಗರಿಷ್ಠ ರೂ. 40000 / -

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

ವೈಯಕ್ತಿಕವಾಗಿ

  • ಗುರುತಿನ ಪುರಾವೆ (ಯಾವುದಾದರೂ ಒಂದು): ಪ್ಯಾನ್/ ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ
  • ವಿಳಾಸದ ಪುರಾವೆ (ಯಾವುದಾದರೂ ಒಂದು): ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್
  • ಆದಾಯದ ಪುರಾವೆ (ಯಾವುದಾದರೂ ಒಂದು): ಸಂಬಳಕ್ಕಾಗಿ: ಇತ್ತೀಚಿನ 6 ತಿಂಗಳ ಸಂಬಳ/ಪೇ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್/ಫಾರ್ಮ್16 ಸ್ವಯಂ ಉದ್ಯೋಗಿಗಳಿಗೆ: ಕಳೆದ 3 ವರ್ಷಗಳ ಐಟಿಆರ್ ಆದಾಯ/ಲಾಭ ಮತ್ತು ನಷ್ಟ ಖಾತೆ/ಬ್ಯಾಲೆನ್ಸ್ ಶೀಟ್/ಕ್ಯಾಪಿಟಲ್ ಅಕೌಂಟ್ ಸ್ಟೇಟ್‌ಮೆಂಟ್‌ನ ಲೆಕ್ಕಾಚಾರದೊಂದಿಗೆ

ವ್ಯಕ್ತಿಯೇತರರಿಗಾಗಿ

  • ಪಾಲುದಾರರು/ ನಿರ್ದೇಶಕರ ಕೆವೈಸಿ
  • ಕಂಪನಿ/ಸಂಸ್ಥೆಯ ಪ್ಯಾನ್ ಕಾರ್ಡ್ ಪ್ರತಿ
  • ಪಾಲುದಾರಿಕೆಯ ನೋಂದಾಯಿತ ದಸ್ತಾವೇಜು/ಎಮ್ ಒ ಎ/ಎ ಒ ಎ
  • ಅನ್ವಯಗೊಳ್ಳುವ ಸಂಯೋಜನಾ ಪ್ರಮಾಣಪತ್ರ
  • ಕಳೆದ 12 ತಿಂಗಳ ಖಾತೆಯ ವಿವರ
  • ಲೆಕ್ಕಶೋಧಿತರಿಂದ ನಡೆಸಲ್ಪಟ್ಟ ಕಳೆದ ಮೂರು ವರ್ಷಗಳ ಲೆಕ್ಕಾಚಾರ

ಸ್ಟಾರ್ ಸ್ಮಾರ್ಟ್ ಹೋಮ್ ಲೋನ್

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

1,00,00,000
120 ತಿಂಗಳುಗಳು
10
%

ಇದು ಪ್ರಾಥಮಿಕ ಲೆಕ್ಕಾಚಾರ ಮತ್ತು ಅಂತಿಮ ಕೊಡುಗೆ ಅಲ್ಲ

ಗರಿಷ್ಠ ಅರ್ಹ ಸಾಲದ ಮೊತ್ತ
ಗರಿಷ್ಠ ಮಾಸಿಕ ಸಾಲ ಇ ಎಂ ಐ
ಒಟ್ಟು ಮರುಪಾವತಿ ₹0
ಪಾವತಿಸಬೇಕಾದ ಬಡ್ಡಿ
ಸಾಲದ ಮೊತ್ತ
ಒಟ್ಟು ಸಾಲದ ಮೊತ್ತ :
ಮಾಸಿಕ ಸಾಲ ಇ ಎಂ ಐ
Star-Smart-Home-Loan