ಯೋಜನೆಗಳ ಸಂಕ್ಷಿಪ್ತ ಹೋಲಿಕೆ

NRI ಸೇವೆಗಳು- ಲಿಂಕ್1

ವಿವರಣೆ ಎಫ್ ಸಿ ಎನ್ ಆರ್ ಎನ್‌ಆರ್‌ಈ ಎನ್‌ಆರ್‌ಓ
ಯಾರು ಖಾತೆಗಳನ್ನು ತೆರೆಯಬಹುದು NRIs NRIs NRIs
ಎರಡು ಅಥವಾ ಹೆಚ್ಚಿನ ಎನ್‌ಆರ್‌ಐಗಳ ಜಂಟಿ ಖಾತೆಗಳು ಅನುಮತಿ ನೀಡಲಾಗಿದೆ ಅನುಮತಿ ನೀಡಲಾಗಿದೆ ಅನುಮತಿ ನೀಡಲಾಗಿದೆ
ನಿವಾಸಿಗಳೊಂದಿಗೆ ಜಂಟಿ ಖಾತೆ ಅನುಮತಿ ನೀಡಲಾಗಿದೆ ಅನುಮತಿ ನೀಡಲಾಗಿದೆ ಅನುಮತಿ ನೀಡಲಾಗಿದೆ
ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ ಲಭ್ಯವಿದೆ ಲಭ್ಯವಿದೆ
ಖಾತೆಯ ಕರೆನ್ಸಿ ಯು ಎಸ್ ಡಿ, ಜಿಬಿಪಿ, ಈಯುಆರ್, ಜೆ ಪಿ ವೈ, ಏ ಯು ಡಿ,ಸಿಏಡಿ ಭಾರತೀಯ ರೂಪಾಯಿಗಳು ಭಾರತೀಯ ರೂಪಾಯಿಗಳು
ವಾಪಸಾತಿ ಮುಕ್ತವಾಗಿ ವಾಪಸಾತಿ ಮುಕ್ತವಾಗಿ ವಾಪಸಾತಿ ಯು ಎಸ್ ಡಿ 1ಮಿಲಿಯನ್ ವರೆಗೆ ಪ್ರಿನ್ಸಿಪಾಲ್. ಕಾಲಕಾಲಕ್ಕೆ ಎಫ್ ಈ ಎಂ ಏ 2000 ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ
ಖಾತೆಯ ಪ್ರಕಾರ ಅವಧಿಯ ಠೇವಣಿಗಳು "ಉಳಿತಾಯ, ಚಾಲ್ತಿ ಮತ್ತು ಅವಧಿಯ ಠೇವಣಿ "ಉಳಿತಾಯ, ಚಾಲ್ತಿ ಮತ್ತು ಅವಧಿಯ ಠೇವಣಿ
ಅವಧಿ 12 ತಿಂಗಳಿಂದ 5 ವರ್ಷಗಳವರೆಗೆ 12 ತಿಂಗಳಿಂದ 10 ವರ್ಷಗಳವರೆಗೆ 7 ದಿನಗಳಿಂದ 10 ವರ್ಷಗಳವರೆಗೆ
ಕನಿಷ್ಠ ಮೊತ್ತ ಯು ಎಸ್ ಡಿ 1,500 ಜಿಬಿಪಿ 1,000 ಈಯುಆರ್ 2,000 ಜೆ ಪಿ ವೈ 50,000 ಏ ಯು ಡಿ 1,000 ಸಿಏಡಿ 1,000