ಎಸ್ ಯುಡಿ ಲೈಫ್ ಅಭಯ್
ಎಸ್ಯುಡಿ ಲೈಫ್ ಅಭಯ್ ಎಂಬುದು ಲಿಂಕ್ಡ್-ಅಲ್ಲದ ನಾನ್-ಪಾರ್ಟಿಸಿಪೇಟಿಂಗ್ ಟರ್ಮ್ ಅಶ್ಯೂರೆನ್ಸ್ ಯೋಜನೆಯಾಗಿದ್ದು, ದುರದೃಷ್ಟಕರ ಸಾವಿನ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೆ ರಕ್ಷಣೆ ನೀಡುತ್ತದೆ. ರಿಟರ್ನ್ ಆಫ್ ಪ್ರೀಮಿಯಂ ಆಯ್ಕೆಯೊಂದಿಗೆ ಲೈಫ್ ಕವರ್ ಅಥವಾ ಲೈಫ್ ಕವರ್ ಮಾತ್ರವನ್ನೇ ಪಡೆಯುವುದನ್ನು ಆಯ್ದುಕೊಳ್ಳಬಹುದು. ಇದು ಮೂರು ವಿಭಿನ್ನ ರೀತಿಯ ಪಾವತಿ ಆಯ್ಕೆಗಳೊಂದಿಗೆ ಬರುತ್ತದೆ, ಅದನ್ನು ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ನೀವು ಆಯ್ದುಕೊಳ್ಳಬಹುದು. ಈ ಯೋಜನೆಯೊಂದಿಗೆ ಎಸ್ಯುಡಿ ಲೈಫ್ ಆಕ್ಸಿಡೆಂಟಲ್ ಡೆತ್ ಮತ್ತು ಟೋಟಲ್ & ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ ರೈಡರ್ ಕೂಡ ಲಭ್ಯವಿದೆ..
- ಬಹು ಪಾಲಿಸಿ ಅವಧಿ ಮತ್ತು ಪ್ರೀಮಿಯಂ ಪಾವತಿ ಅವಧಿ ಆಯ್ಕೆಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ
- 40 ವರ್ಷಗಳವರೆಗಿನ ವ್ಯಾಪ್ತಿ
- ಗರಿಷ್ಠ ಜೀವ ವಿಮೆ 100 ಕೋಟಿ ರೂ.
ಎಸ್ ಯುಡಿ ಲೈಫ್ ಅಭಯ್
- ಕನಿಷ್ಠ 15 ವರ್ಷಗಳು
- ಗರಿಷ್ಠ 40 ವರ್ಷಗಳು
ಎಸ್ ಯುಡಿ ಲೈಫ್ ಅಭಯ್
- ಕನಿಷ್ಠ: ರೂ. 50 ಲಕ್ಷ
- ಗರಿಷ್ಠ: ರೂ. 100 ಕೋಟಿ