ಸ್ಟಾರ್ ಪರ್ಸನಲ್ ಲೋನ್
- ಸುಲಭವಾದ ದಾಖಲೆಪತ್ರಗಳು
- ಇ ಎಮ್ ಐಪ್ರತಿ ಲಕ್ಷಕ್ಕೆ ರೂ.1105/- ರಿಂದ ಪ್ರಾರಂಭವಾಗುತ್ತದೆ
- ಗರಿಷ್ಟ ಪ್ರಮಾಣ ಒಟ್ಟು ಮಾಸಿಕ ವೇತನದ 36 ಪಟ್ಟಿನಷ್ಟು
- ಮರುಪಾವತಿಯ ಗರಿಷ್ಠ ಅವಧಿ 84 ತಿಂಗಳುಗಳು
- ವೈದ್ಯರು, ಸರ್ಕಾರ, ಪಿ ಎಸ್ ಯು ಉದ್ಯೋಗಿಗಳು ಮತ್ತು ಸಂಬಳ ಖಾತೆದಾರರಿಗೆ ಆಕರ್ಷಕ ಕೊಡುಗೆಗಳು.
- ಟೈ ಅಪ್ ವ್ಯವಸ್ಥೆಗಳೊಂದಿಗೆ ಅನುಮೋದಿತ ಯೋಜನೆಗಳು
- ಕ್ಷಿಪ್ರವಾದ ಸಾಲದ ವಿಲೇವಾರಿ (ಅತಿ ಕಡಿಮೆ ಟರ್ನ್ ಅರೌಂಡ್ ಟೈಮ್)
- ವಿಕಲಚೇತನ ಗ್ರಾಹಕರಿಗೆ ಶೂನ್ಯ ಸಂಸ್ಕರಣಾ ಶುಲ್ಕಗಳು.
- ಯಾವುದೇ ಭದ್ರತೆಯ ಬಾಧೆಯಿಲ್ಲದಂತೆ ಲಭ್ಯವಿರುವ ಸುಲಭವಾದ ಸಾಲದ ಸೌಲಭ್ಯ
- ಒಂದಕ್ಕಿಂತ ಹೆಚ್ಚಿನ ವೈಯಕ್ತಿಕ ಸಾಲಗಳನ್ನೂ ಪಡೆಯಬಹುದು
- ಮಹಿಳಾ ಫಲಾನುಭವಿಗಳಿಗೆ 0.50% ಬಡ್ಡಿ ರಿಯಾಯಿತಿ
ಅನುಕೂಲತೆಗಳು
- ಮಾರುಕಟ್ಟೆಯಲ್ಲಿ ಎಲ್ಲರಿಗಿಂತ ಸ್ಪರ್ಧಾತ್ಮಕ ಸಂಸ್ಕರಣಾ ಶುಲ್ಕಗಳು
- 10.85% ಪಿ ಎ ನಿಂದ ಪ್ರಾರಂಭವಾಗುವ ಕಡಿಮೆ ದರದ ಬಡ್ಡಿ
- ರೂ. 25.00 ಲಕ್ಷಗಳವರೆಗಿನ ಗರಿಷ್ಠ ಮಿತಿ
- ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
- ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
ಸ್ಟಾರ್ ಪರ್ಸನಲ್ ಲೋನ್
- ವ್ಯಕ್ತಿಗಳು: ವೇತನ ಪಡೆಯುವವರು / ಸ್ವ-ಉದ್ಯೋಗಿಗಳು / ವೃತ್ತಿಪರರು
- ವ್ಯಕ್ತಿಗಳಲ್ಲದ ಟ್ರಸ್ಟ್ ಯೋಜನೆಯ ಅಡಿಯಲ್ಲಿ ಅರ್ಹತೆ ಹೊಂದಿಲ್ಲ
- ಖಾಯಂ/ದೃಢೀಕೃತ/ಖಾಯಂ ಉದ್ಯೋಗಿಗಳ ಗುಂಪು
- ವಯಸ್ಸು: ಅಂತಿಮ ಮರುಪಾವತಿಯ ಸಮಯದಲ್ಲಿ ಗರಿಷ್ಠ ವಯಸ್ಸು 70 ವರ್ಷಗಳು
- ಗರಿಷ್ಠ ಸಾಲದ ಮೊತ್ತ:ನಿಮ್ಮ ಅರ್ಹತೆಯನ್ನು ತಿಳಿದುಕೊಳ್ಳಿ
ಸ್ಟಾರ್ ಪರ್ಸನಲ್ ಲೋನ್
- ಆರ್ ಒ ಐ ಅನ್ನು ಸಿಬಿಲ್ ಪರ್ಸನಲ್ ಸ್ಕೋರ್ ನೊಂದಿಗೆ ಲಿಂಕ್ ಮಾಡಲಾಗಿದೆ (ವ್ಯಕ್ತಿಗಳ ಸಂದರ್ಭದಲ್ಲಿ)
- 10.85% ರಿಂದ ಪ್ರಾರಂಭವಾಗುತ್ತದೆ
- ಆರ್ ಒ ಐ ಅನ್ನು ದೈನಂದಿನ ಶಿಲ್ಕಿನ ಕಡಿತದ ಮೇಲೆ ಲೆಕ್ಕಹಾಕಲಾಗುತ್ತದೆ
- ಹೆಚ್ಚಿನ ವಿವರಗಳಿಗಾಗಿ;ಇದರ ಮೇಲೆ ಕ್ಲಿಕ್ ಮಾಡಿ
ಶುಲ್ಕಗಳು
- ವ್ಯಕ್ತಿಗಳಿಗೆ ಪಿ ಪಿ ಸಿ :
ಒಂದು ಬಾರಿ @2.00% ಸಾಲದ ಮೊತ್ತ: ಕನಿಷ್ಠ. ರೂ. 1000/- ರಿಂದ ಗರಿಷ್ಠ. ರೂ. 10000/- - ವೈದ್ಯರಿಗೆ ಪಿ ಪಿ ಸಿ
ವ್ಯಕ್ತಿಗಳಿಗೆ ಅನ್ವಯವಾಗುವ ಶುಲ್ಕಗಳ 50% - ಅನುಮೋದಿತ ಯೋಜನೆಗಳಿಗೆ ಆಕರ್ಷಕ ರಿಯಾಯಿತಿಗಳು
ಸ್ಟಾರ್ ಪರ್ಸನಲ್ ಲೋನ್
ವೈಯಕ್ತಿಕವಾಗಿ
- ಗುರುತಿನ ಪುರಾವೆ (ಯಾವುದಾದರೂ ಒಂದು):
ಪಿಎಎನ್ / ಪಾಸ್ಪೋರ್ಟ್ / ಡ್ರೈವರ್ ಲೈಸೆನ್ಸ್ / ವೋಟರ್ ಐಡಿ - ವಿಳಾಸದ ಪುರಾವೆ (ಯಾವುದಾದರೂ ಒಂದು):
ಪಾಸ್ಪೋರ್ಟ್ / ಡ್ರೈವರ್ ಲೈಸೆನ್ಸ್ / ಆಧಾರ್ ಕಾರ್ಡ್ / ಇತ್ತೀಚಿನ ವಿದ್ಯುತ್ ಬಿಲ್ / ಇತ್ತೀಚಿನ ಟೆಲಿಫೋನ್ ಬಿಲ್ / ಇತ್ತೀಚಿನ ಪೈಪ್ಡ್ ಗ್ಯಾಸ್ ಬಿಲ್ - ಆದಾಯದ ಪುರಾವೆ (ಯಾವುದಾದರೂ ಒಂದು):
ಸಂಬಳದಾರರಿಗೆ: ಇತ್ತೀಚಿನ 6 ತಿಂಗಳ ಸಂಬಳ / ವೇತನ ಸ್ಲಿಪ್ ಮತ್ತು ಒಂದು ವರ್ಷದ ಐಟಿಆರ್ / ಫಾರ್ಮ್ 16
ಸ್ವಯಂ ಉದ್ಯೋಗಿಗಳಿಗೆ: ಸಿಎ ಪ್ರಮಾಣೀಕೃತ ಆದಾಯ / ಲಾಭ ಮತ್ತು ನಷ್ಟ ಖಾತೆ / ಬ್ಯಾಲೆನ್ಸ್ ಶೀಟ್ / ಕ್ಯಾಪಿಟಲ್ ಅಕೌಂಟ್ ಸ್ಟೇಟ್ಮೆಂಟ್ನೊಂದಿಗೆ ಕಳೆದ 3 ವರ್ಷಗಳ ಐಟಿಆರ್
₹ 2,00,000
2,00,000
24 ತಿಂಗಳುಗಳು
24
10
10
%
ಇದು ಪ್ರಾಥಮಿಕ ಲೆಕ್ಕಾಚಾರವಾಗಿದೆ ಮತ್ತು ಅಂತಿಮ ಕೊಡುಗೆ ಅಲ್ಲ
ಗರಿಷ್ಠ ಅರ್ಹ ಲೋನ್ ಮೊತ್ತ
ಗರಿಷ್ಠ ಮಾಸಿಕ ಸಾಲ ಇ ಎಂ ಐ
ಪಾವತಿಸಬೇಕಾದ ಬಡ್ಡಿ
ಲೋನ್ ಮೊತ್ತ
ಒಟ್ಟು ಲೋನ್ ಮೊತ್ತ :
ಮಾಸಿಕ ಸಾಲ ಇ ಎಂ ಐ
ನೀವು ಇಷ್ಟಪಡಬಹುದಾದ ಉತ್ಪನ್ನಗಳು
STAR-PERSONAL-LOAN