ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
- ಕನಿಷ್ಟ ಬ್ಯಾಲೆನ್ಸ್ ಉಳಿಸಿಕೊಳ್ಳುವ ಅವಶ್ಯಕತೆ ಇಲ್ಲ
- ರೂಪಾಯಿ ಸೆಲೆಕ್ಟ್ ಕಾರ್ಡ್‌ಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ರೂಪಾಯಿ ಎಟಿಎಂ ಕಮ್ ಡೆಬಿಟ್ ಕಾರ್ಡ್‌ಗಳಿಗೆ ಉಚಿತವಾಗಿ ಎಟಿಎಂ ಕಮ್ ಡೆಬಿಟ್ ಕಾರ್ಡ್ ವಿತರಣೆ
- ಪ್ರತಿ ತ್ರೈಮಾಸಿಕಕ್ಕೆ 25 ಚೆಕ್ ಹಾಳೆಗಳು ಉಚಿತ
- ಪ್ರತಿ ತ್ರೈಮಾಸಿಕಕ್ಕೆ ಉಚಿತ 6 ಡಿಮ್ಯಾಂಡ್ ಡ್ರಾಫ್ಟ್‌ಗಳು/ಪೇ ಆರ್ಡರ್ (ರೂ.50,000 ವರೆಗೆ)
- 50,000/- ರೂ.ವರೆಗಿನ ಹಿಡುವಳಿಗಳಿಗೆ ಷೇರು ವ್ಯಾಪಾರ ಉಚಿತ ಮತ್ತು 2 ಲಕ್ಷ ರೂ.ವರೆಗಿನ ಹಿಡುವಳಿಗಳಿಗೆ 150 ರೂ. ಶುಲ್ಕ ವಿಧಿಸಲಾಗುತ್ತದೆ.
- ವಾಹನ ಸಾಲ, ಗೃಹ ಸಾಲ ಮತ್ತು ವೈಯಕ್ತಿಕ ಸಾಲಗಳ ಸಂಸ್ಕರಣಾ ಶುಲ್ಕ 50% ಮನ್ನಾ
- ಲಾಕರ್‌ಗಳ ಶುಲ್ಕಗಳಲ್ಲಿ ರಿಯಾಯಿತಿ
- ಶಾಖೆಗಳು/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಉಚಿತ ಆರ್ಟಿಜಿಎಸ್/ಎನ್ಇಎಫ್ಟಿ ಪಾವತಿ ಸೌಲಭ್ಯ.
- ಉಚಿತ ಸ್ಟಾರ್ ಸಂದೇಶ್ ಸೌಲಭ್ಯ.
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
ಗುಂಪಿನ ವೈಯಕ್ತಿಕ ಅಪಘಾತದಿಂದ ಮರಣದ ವಿರುದ್ಧ ರಕ್ಷಣೆ
- ಗುಂಪು ವೈಯಕ್ತಿಕ ಅಪಘಾತ ಮರಣ ವಿಮೆ 30 ಲಕ್ಷ ರೂಗಳು*
- ವಿಮಾನ ಅಪಘಾತದ ವಿಮಾ ರಕ್ಷಣೆ ರೂ. 50 ಲಕ್ಷಗಳವರೆಗೆ*
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ದಯವಿಟ್ಟು ಗಮನಿಸಿ:
- ಕವರ್ ಬ್ಯಾಂಕ್‌ಗೆ ಯಾವುದೇ ಹೊಣೆಗಾರಿಕೆಯಿಲ್ಲದೆ ವಿಮಾ ಕಂಪನಿಯ ಕ್ಲೈಮ್‌ನ ಇತ್ಯರ್ಥಕ್ಕೆ ಒಳಪಟ್ಟಿರುತ್ತದೆ. ವಿಮಾದಾರರ ಹಕ್ಕುಗಳು ಮತ್ತು ಹೊಣೆಗಾರಿಕೆಗಳು ವಿಮಾ ಕಂಪನಿಯೊಂದಿಗೆ ಇರುತ್ತವೆ.
- ಬ್ಯಾಂಕ್ ತನ್ನ ವಿವೇಚನೆಯಿಂದ ಸೌಲಭ್ಯವನ್ನು ಹಿಂಪಡೆಯುವ ಹಕ್ಕನ್ನು ಹೊಂದಿದೆ. ಯೋಜನೆಯಲ್ಲಿ ಒಳಗೊಂಡಿರುವ ಎಲ್ಲಾ ಖಾತೆದಾರರಿಗೆ ಪೂರ್ವ ಸೂಚನೆಯನ್ನು ನೀಡಲಾಗುತ್ತದೆ.
- ವಿಮಾ ಕವರ್ ಪ್ರಯೋಜನಗಳು ತಮ್ಮದೇ ಆದ ಸಂಸ್ಥೆಯ ಗುಂಪು ವಿಮಾ ಯೋಜನೆಗಿಂತ ಹೆಚ್ಚಿನದಾಗಿದೆ
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
ಸುಲಭ ಓವರ್‌ಡ್ರಾಫ್ಟ್ ಸೌಲಭ್ಯದ ಮೂಲಕ ಮುಂಗಡ ವೇತನ (ಗರಿಷ್ಠ 1 ತಿಂಗಳ ವೇತನ)
ಒಟ್ಟು ಮೊತ್ತ:
ಒಂದು ತಿಂಗಳ ನಿವ್ವಳ ಸಂಬಳ (ರೂ. 1 ಲಕ್ಷ ಮೀರದಂತೆ)
ಈ ವಿಷಯಗಳಿಗೆ ಒಳಪಟ್ಟಂತೆ:
- ಸಂಬಳ ಖಾತೆಯಲ್ಲಿ ಕನಿಷ್ಠ ಒಂದು ತಿಂಗಳಿನ ಉಳಿತಾಯ ಇರಬೇಕು.
- ಉದ್ಯೋಗಿ/ಉದ್ಯೋಗದಾತರಿಂದ ಮುಚ್ಚಳಿಕೆ ಪತ್ರ
ಆರ್ಒಐ:
ಸ್ಟಾರ್ ಪರ್ಸನಲ್ ಲೋನ್ ಯೋಜನೆಗೆ ಅನ್ವಯವಾಗುವಂತೆ
ಮರುಪಾವತಿ 30 ದಿನಗಳ ಒಳಗಾಗಿ
ನಿಯೋಗ:
ಶಾಖೆಯ ಮುಖ್ಯಸ್ಥರು ವೇತನ ಶ್ರೇಣಿಯನ್ನು ಪರಿಗಣಿಸದೆ
ಕ್ಷಿಪ್ರವಾದ ಪರ್ಸನಲ್ ಲೋನ್
ಒಟ್ಟು ಮೊತ್ತ:
6 ತಿಂಗಳ ನಿವ್ವಳ ವೇತನದ (ರೂ. 5 ಲಕ್ಷ ಮೀರದಂತೆ) ಸಾಲವನ್ನು 36 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮರುಪಾವತಿಸಬೇಕು.
ಈ ವಿಷಯಗಳಿಗೆ ಒಳಪಟ್ಟಿರುತ್ತದೆ:
- ಕನಿಷ್ಠ ಸಿಐಬಿಐಎಲ್ ಸ್ಕೋರ್ 675
- ಪ್ರತಿಪಾದಕರು ಬೇರೆಲ್ಲಿಯೂ ಅಸ್ತಿತ್ವದಲ್ಲಿರುವ ಯಾವುದೇ ವೈಯಕ್ತಿಕ ಸಾಲವನ್ನು ಹೊಂದಿರಬಾರದು
- ವೇತನ ಖಾತೆಯಲ್ಲಿ ಕನಿಷ್ಠ ಮೂರು ತಿಂಗಳಾದರೂ ವೇತನ ಬಂದಿರಬೇಕು.
- ಸ್ಟಾರ್ ಪರ್ಸನಲ್ ಲೋನ್ ಸ್ಕೀಮ್‌ನ ಎಲ್ಲಾ ಚಾಲ್ತಿಯಲ್ಲಿರುವ ಷರತ್ತುಗಳನ್ನು ಅನುಸರಿಸಬೇಕು.
- ಉದ್ಯೋಗಿ/ಉದ್ಯೋಗದಾತರಿಂದ ಮುಚ್ಚಳಿಕೆ ಪತ್ರ
ಆರ್ಒಐ:
ಸ್ಟಾರ್ ಪರ್ಸನಲ್ ಲೋನ್ ಯೋಜನೆಗೆ ಅನ್ವಯವಾಗುವಂತೆ
ಮರುಪಾವತಿ 30 ದಿನಗಳ ಒಳಗಾಗಿ
ನಿಯೋಗ:
ಶಾಖೆಯ ಮುಖ್ಯಸ್ಥರು ವೇತನ ಶ್ರೇಣಿಯನ್ನು ಪರಿಗಣಿಸದೆ
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
- ರೂಪಾಯಿ ಇಂಟರ್ನ್ಯಾಷನಲ್ ಕಾರ್ಡ್‌ಅನ್ನು ಉಚಿತವಾಗಿ ವಿತರಿಸಲಾಗುವುದು.
- ಇ-ಪೇ ಮೂಲಕ ಯುಟಿಲಿಟಿ ಬಿಲ್ ಪಾವತಿಯ ಸೌಲಭ್ಯ
- ಬ್ಯಾಂಕಿನ ತಾಣದ ಮೂಲಕ ಆನ್‌ಲೈನ್ ಐಟಿಆರ್ ಫೈಲಿಂಗ್ ಸೌಲಭ್ಯ
- ಅಸ್ತಿತ್ವದಲ್ಲಿರುವ ಟೈ-ಅಪ್ ಪಾಲುದಾರರಿಂದ ಹೆಲ್ತ್ ಇನ್ಶೂರೆನ್ಸ್ ಮತ್ತು ಗ್ರೂಪ್ ಟರ್ಮ್ ಇನ್ಶೂರೆನ್ಸ್ ಪಡೆಯುವ ಆಯ್ಕೆ
- ಮೊದಲ ಪಾಸ್ ಪುಸ್ತಕ ವಿತರಣೆ ಉಚಿತವಾಗಿರುತ್ತದೆ
ಬಿ ಓ ಐ ಸ್ಟಾರ್ ಗುರುಕುಲ ಉಳಿತಾಯ ಬ್ಯಾಂಕ್ ಖಾತೆ
*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ
ನೀವು ಇಷ್ಟಪಡಬಹುದಾದ ಉತ್ಪನ್ನಗಳು
ಸರ್ಕಾರಿ ಸಂಬಳ ಖಾತೆ
ಎಲ್ಲಾ ಸರ್ಕಾರಿ ವಲಯದ ಉದ್ಯೋಗಿಗಳ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಶೇಷ ಉಳಿತಾಯ ಖಾತೆ.
ಇನ್ನಷ್ಟು ತಿಳಿಯಿರಿ