ಎಫ್ಸಿಎನ್ಆರ್ (ಬಿ)
ವಾಪಸಾತಿ
ಮುಕ್ತವಾಗಿ ಮರುಪಡೆಯಬಹುದು
ಎಫ್ಸಿಎನ್ಆರ್ (ಬಿ)
ಠೇವಣಿಯ ಕರೆನ್ಸಿ
ಕರೆನ್ಸಿ
ಯುಎಸ್ಡಿ, ಜಿಬಿಪಿ, ಇಯುಆರ್, ಜೆಪಿವೈ, ಎಯುಡಿ, ಸಿಎಡಿ
ಠೇವಣಿ ಅವಧಿ
12 ತಿಂಗಳಿನಿಂದ 60 ತಿಂಗಳು
ಬಡ್ಡಿ ಮತ್ತು ತೆರಿಗೆ
ಬಡ್ಡಿ ದರ
ನಿಗದಿತ ಮಾರ್ಗಸೂಚಿಗಳ ಪ್ರಕಾರ ಕಾಲಕಾಲಕ್ಕೆ ಬ್ಯಾಂಕ್ ಸೂಚಿಸಿದಂತೆ ದರ ಮತ್ತು ಅದನ್ನು ವೆಬ್ ಸೈಟ್ ನಲ್ಲಿ ಪ್ರದರ್ಶಿಸಲಾಗುತ್ತದೆ
ತೆರಿಗೆ
ಆದಾಯ ತೆರಿಗೆಯಿಂದ ವಿನಾಯಿತಿ.
ಎಫ್ಸಿಎನ್ಆರ್ (ಬಿ)
ಯಾರು ತೆರೆಯಬಹುದು?
ಅನಿವಾಸಿ ಭಾರತೀಯರು (ನೇಪಾಳ ಮತ್ತು ಭೂತಾನ್ ನಲ್ಲಿ ವಾಸಿಸುವ ವ್ಯಕ್ತಿಯನ್ನು ಹೊರತುಪಡಿಸಿ) ಪಾಕಿಸ್ತಾನ / ಬಾಂಗ್ಲಾದೇಶ ರಾಷ್ಟ್ರೀಯತೆ / ಮಾಲೀಕತ್ವದ ವ್ಯಕ್ತಿಗಳು / ಘಟಕಗಳಿಗೆ ಆರ್ ಬಿಐನಿಂದ ಪೂರ್ವಾನುಮತಿ ಅಗತ್ಯವಿದೆ
ಜಂಟಿ ಖಾತೆ
ಅನುಮತಿಸಲಾಗಿದೆ
ನಾಮನಿರ್ದೇಶನ
ಸೌಲಭ್ಯ ಲಭ್ಯವಿದೆ