ಆರ್.ಎಫ್.ಸಿ ಅವಧಿ ಠೇವಣಿ
ವಾಪಸಾತಿ
ಮುಕ್ತವಾಗಿ ಮರುಪಡೆಯಬಹುದು
ಆರ್.ಎಫ್.ಸಿ ಅವಧಿ ಠೇವಣಿ
ಠೇವಣಿಯ ಕರೆನ್ಸಿ
ಕರೆನ್ಸಿ
ಯುಎಸ್ಡಿ, ಜಿಬಿಪಿ
ಠೇವಣಿಯ ಅವಧಿ
12 ತಿಂಗಳಿಂದ 36 ತಿಂಗಳು
ಬಡ್ಡಿ ಮತ್ತು ತೆರಿಗೆ
ಬಡ್ಡಿ ದರ
ನಿಗದಿತ ಮಾರ್ಗಸೂಚಿಗಳ ಪ್ರಕಾರ ಕಾಲಕಾಲಕ್ಕೆ ಬ್ಯಾಂಕ್ ಸೂಚಿಸಿದಂತೆ ದರ ಅನ್ವಯಗೊಳ್ಳುತ್ತದೆ ಮತ್ತು ಅದನ್ನು ಅಂತರ್ಜಾಲ ತಾಣದಲ್ಲಿ ಪ್ರದರ್ಶಿಸಲಾಗುತ್ತದೆ
ತೆರಿಗೆ
ವ್ಯಕ್ತಿಯು 'ನಿವಾಸಿ ಆದರೆ ಸಾಮಾನ್ಯ ನಿವಾಸಿಯಲ್ಲ' ಎಂದು ಮುಂದುವರಿಯುವವರೆಗೂ ವಿನಾಯಿತಿ ಅನ್ವಯಿಸುತ್ತದೆ. ತದನಂತರ ಅನ್ವಯವಾಗುವಂತೆ ಟಿಡಿಎಸ್ಅನ್ನು 10% ಮತ್ತು ಸರ್ಚಾರ್ಜ್ ದರದಲ್ಲಿ ಕಡಿತಗೊಳಿಸಬೇಕಾಗುತ್ತದೆ
ಆರ್.ಎಫ್.ಸಿ ಅವಧಿ ಠೇವಣಿ
ಯಾರು ತೆರೆಯಬಹುದು?
ಅನಿವಾಸಿ ಭಾರತೀಯರು (ನೇಪಾಳ ಮತ್ತು ಭೂತಾನ್ ನಲ್ಲಿ ವಾಸಿಸುವ ವ್ಯಕ್ತಿಯನ್ನು ಹೊರತುಪಡಿಸಿ) ಇದು ಭಾರತದಲ್ಲಿ ತೆರಿಗೆ ಯೋಜನೆಗೆ ಅವಕಾಶವನ್ನು ಒದಗಿಸುತ್ತದೆ
ಜಂಟಿ ಖಾತೆ
ಅನುಮತಿಸಲಾಗಿದೆ
ನಾಮನಿರ್ದೇಶನ
ಲಭ್ಯವಿರುವ ಸೌಲಭ್ಯ