ಸ್ಟಾರ್ ಫ್ಲೆಕ್ಸಿ ರಿಕರಿಂಗ್ ಡೆಪಾಸಿಟ್

ಸ್ಟಾರ್ ಫ್ಲೆಕ್ಸಿ ರಿಕರಿಂಗ್ ಡೆಪಾಸಿಟ್

ನಮ್ಮ ಎಲ್ಲಾ ದೇಶೀಯ ಶಾಖೆಗಳಲ್ಲಿ

ವೈಯಕ್ತಿಕ ಮತ್ತು ಜಂಟಿ ಖಾತೆಗಳು (ಅಪ್ರಾಪ್ರರೂ ಸೇರಿದಂತೆ)

ಲಭ್ಯತೆ

ಕನಿಷ್ಠ ಒಟ್ಟಾರೆ ಮಾಸಿಕ ಕಂತಿನ ಮೊತ್ತ:

  • ರೂ.500/- ಮತ್ತು ಅದರ ಗುಣಾಕಾರಗಳಲ್ಲಿ - ಮೆಟ್ರೋ ಮತ್ತು ನಗರ ಶಾಖೆಗಳಿಗೆ ಸಂಬಂಧಿಸಿದಂತೆ
  • ರೂ.100/- ಮತ್ತು ಅದರ ಗುಣಾಕಾರಗಳಲ್ಲಿ - ಗ್ರಾಮೀಣ ಮತ್ತು ಅರೆ-ನಗರ ಶಾಖೆಗಳಿಗೆ ಸಂಬಂಧಿಸಿದಂತೆ -

ಗರಿಷ್ಠ ಮಾಸಿಕ ಒಟ್ಟಾರೆ ಕಂತಿನ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ

ಪ್ರಮುಖ ಮಾಸಿಕ ಕಂತಿನ ಗುಣಲಕ್ಷಣಗಳಲ್ಲಿನ ಯಾವುದೇ ಮೊತ್ತವನ್ನು ಆರಂಭದಲ್ಲಿ ಖಾತೆ ತೆರೆಯುವ ಸಮಯದಲ್ಲಿ ಆಯ್ಕೆ ಮಾಡಲಾಗುತ್ತದೆ.

ಗರಿಷ್ಟ ಫ್ಲೆಕ್ಸಿ ಕಂತು ಎಷ್ಟೇ ಸಂಖ್ಯೆಯ ಒಟ್ಟಾರೆ ಮಾಸಿಕ ಕಂತುಗಳಲ್ಲಿರಬಹುದು.

ಕನಿಷ್ಠ 12 ತಿಂಗಳು.

ಗರಿಷ್ಠ 10 ವರ್ಷಗಳು. (3 ತಿಂಗಳುಗಳ ಗುಣಾಕಾರಗಳಲ್ಲಿ ಮಾತ್ರ)

  • ಒಟ್ಟಾರೆ ಕಂತುಗಳು (ಸ್ಥಿರ ದರ) - ಖಾತೆಯನ್ನು ತೆರೆಯುವ ಅವಧಿಗೆ ಅನ್ವಯವಾಗುವಂತೆ.
  • ಫ್ಲೆಕ್ಸಿ ಕಂತುಗಳು - ಫ್ಲೆಕ್ಸಿ ಕಂತಿನ ಠೇವಣಿಯ ಸಮಯದಲ್ಲಿ ಅನ್ವಯವಾಗುವ ದರ*

ಪ್ರಮುಖ ಕಂತುಗಳ ವಿಳಂಬ / ಸ್ವೀಕರಿಸದಿರುವಿಕೆಗೆ ಅನ್ವಯವಾಗುವ ನಿಯಮಗಳ ಪ್ರಕಾರ.

ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಅನುಮತಿಸಲಾಗಿದೆ

ಅಸ್ತಿತ್ವದಲ್ಲಿರುವ ಆರ್ಡಿ ಯೋಜನೆಗೆ ಅನ್ವಯವಾಗುವಂತೆ.

ಮುಂಗಡ ಕೋರ್ ಕಂತುಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಮುಖ ಕಂತಿನ ಮೊತ್ತಕ್ಕೂ ಮೀರಿ ಠೇವಣಿ ಮಾಡಿದ ಮೊತ್ತವನ್ನೂ ಆ ತಿಂಗಳ ಫ್ಲೆಕ್ಸಿ ಕಂತುಗಳು ಎಂದೇ ಪರಿಗಣಿಸಲಾಗುತ್ತದೆ.

ಸ್ಥಾಯಿ ಸೂಚನೆಗಳನ್ನು ಪ್ರಮುಖ ಕಂತುಗಳಿಗೆ ಮಾತ್ರ ಸ್ವೀಕರಿಸಲಾಗುತ್ತದೆ.

Star-Flexi-Recurring-Deposit